Sunday, September 26, 2021

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ: ವಿಸ್ತೃತ ಪೀಠದ ಸಿಂಧುತ್ವದ ಬಗ್ಗೆ ಇಂದು ಪರಾಮರ್ಶೆ

Follow Us

ನವದೆಹಲಿ: ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿರುವ ವಿಸ್ತೃತ ಪೀಠದ ಸಾಂವಿಧಾನಿಕ ಮಾನ್ಯತೆ ಬಗ್ಗೆ ಸಂಶಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಗೊಂದಲ ನಿವಾರಣೆಗೆ ಇಂದು ಸುಪ್ರೀಂ ಕೋರ್ಟ್ ಪ್ರಯತ್ನಿಸಲಿದೆ.  ಖ್ಯಾತ  ಸಂವಿಧಾನ ತಜ್ಞ ನಾರಿಮನ್ ಅವರು ಈ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿದ್ದರು. ಈ ಹಿಂದಿನ ಸಾಂವಿಧಾನಿಕ ಪೀಠ ಶಬರಿಮಲೆಗೆ ಮಹಿಳೆಯರ  ಪ್ರವೇಶ ಸರಿಯೊ ತಪ್ಪೊ ಎಂಬ ಬಗ್ಗೆ ಯಾವುದೇ ತೀರ್ಪು ನೀಡಿಲ್ಲ. ಈ ಹಿನ್ನೆಲೆಯಲ್ಲಿ ವಿಶಾಲ ಪೀಠ ರಚನೆ ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಹಲವು ಕಾನೂನು ತಜ್ಞರು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಗೊಂದಲ ನಿವಾರಣೆಗೆ ಮುಂದಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಸುಪ್ರೀಂ ಕೋರ್ಟ್’ನ ಅಧಿಕೃತ ಇ-ಮೇಲ್’ನಲ್ಲಿದ್ದ ಪ್ರಧಾನಿ‌ ಫೋಟೊ ತೆರವಿಗೆ ಸೂಚನೆ

newsics.com ನವದೆಹಲಿ: ಸುಪ್ರೀಂ ಕೋರ್ಟ್ ನ ಅಧಿಕೃತ ಇ-ಮೇಲ್ ಗಳಲ್ಲಿರುವ ಪ್ರಧಾನಿ‌ ಮೋದಿ‌ ಭಾವಚಿತ್ರವನ್ನು ತಕ್ಷಣ ತೆಗೆಯುವಂತೆ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸರ್ವೋಚ್ಛ ನ್ಯಾಯಾಲಯದ...

ಪಂಜಾಬ್’ಗೆ 5 ರನ್’ಗಳ ರೋಚಕ ಜಯ

newsics.com ಶಾರ್ಜಾ: ಪಂಜಾಬ್ ಕಿಂಗ್ಸ್ ನೀಡಿದ್ದ 125 ರನ್ ಗಳ ಅತ್ಯಂತ ಸಾಧಾರಣ ಮಟ್ಟದ ಗುರಿಯನ್ನು ತಲುಪಲಾಗದ ಸನ್ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಸೋಲನ್ನು ಅನುಭವಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ 37ನೇ ಪಂದ್ಯದಲ್ಲಿ...

‘ಕೋಟಿಗೊಬ್ಬ 3’ ಶೀಘ್ರ ಬಿಡುಗಡೆ: 120 ಅಡಿಯ ಸುದೀಪ್ ಕಟೌಟ್!

newsics.com ಬೆಂಗಳೂರು: ಕೊರೋನಾ ಲಾಕ್'ಡೌನ್ ಬಳಿಕ ಈಗ ಚಿತ್ರಮಂದಿರಗಳು ಪೂರ್ಣಪ್ರಮಾಣದಲ್ಲಿ ತೆರೆದಿವೆ. ಹೀಗಾಗಿ ಬಗ್ ಬಜೆಟ್ ನ ಸ್ಟಾರ್ ಸಿನಿಮಾಗಳು ತೆರೆ ಕಾಣಲು ಸಿದ್ಧವಾಗುತ್ತಿವೆ. ಕಟೌಟ್ ಗಳೂ ರೆಡಿಯಾಗುತ್ತಿವೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ...
- Advertisement -
error: Content is protected !!