Wednesday, June 16, 2021

ಶಬರಿಮಲೆ: ಇಂದು ದೇವಸ್ಥಾನದ ಬಾಗಿಲು ಬಂದ್

ಶಬರಿಮಲೆ :  ಪ್ರಸಿದ್ದ  ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇಂದು ಪೂಜೆಯ ಬಳಿಕ ಬಾಗಿಲನ್ನು ಮುಚ್ಚಲಾಗುವುದು. ಇದರೊಂದಿಗೆ ವಾರ್ಷಿಕ ಮಕರ ಜ್ಯೋತಿ ಪೂಜಾ ಅವಧಿ ಕೊನೆಗೊಳ್ಳಲಿದೆ. ಬಳಿಕ ಮಲೆಯಾಳಂ ಕ್ಯಾಲೆಂಡರ್ ನ ಮೊದಲ ದಿನ  ದೇವಸ್ಥಾನದ ಬಾಗಿಲು ತೆರೆಯಲಾಗುವುದು. ಇದು ಒಂದು ದಿನ ಮಾತ್ರ. ಈ ಬಾರಿ ದಾಖಲೆ ಸಂಖ್ಯೆಯ ಅಯ್ಯಪ್ಪ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಸಹಕಾರ ಬ್ಯಾಂಕಿಗೆ ವಂಚನೆ: ಇಡಿಯಿಂದ ಮಾಜಿ ಶಾಸಕನ ಬಂಧನ

newsics.com ಮುಂಬೈ: ಸಹಕಾರ ಬ್ಯಾಂಕಿಗೆ 512.54 ಕೋಟಿ ರೂ. ವಂಚಿಸಿ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಶಾಸಕ ವಿವೇಕಾನಂದ ಎಸ್‌. ಪಾಟೀಲ್‌...

ರೈಲು ಹತ್ತಲು ಪ್ಲಾಟ್‌ಫಾರ್ಮ್ ಟಿಕೆಟ್ ಅಷ್ಟೇ ಸಾಕು! ರೈಲಲ್ಲೇ ಟಿಕೆಟ್ ಸಿಗತ್ತೆ

newsics.com ನವದೆಹಲಿ: ನಿಮ್ಮ ಬಳಿ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ಇದ್ದರೆ ನೀವು ರೈಲು ಹತ್ತಬಹುದು. ಬಳಿಕ ರೈಲಿನಲ್ಲೇ ಟಿಟಿಇಯಿಂದ ಟಿಕೆಟ್ ಪಡೆಯಬಹುದು. ಹೌದು, ಇಂತಹದೊಂದು ಅವಕಾಶವನ್ನು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಕಲ್ಪಿಸಿದೆ. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದಿದ್ದರೂ,...

ಕಾಲು ಬಾಯಿ ರೋಗ: ಸರ್ಕಾರದ ನಿರ್ಲಕ್ಷ್ಯದಿಂದ ಜಾನುವಾರುಗಳಿಗೂ ಸಿಗದ ಲಸಿಕೆ

newsics.com ಬೆಂಗಳೂರು: ರಾಜ್ಯದ ಹಲವೆಡೆ ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ಕಾಣಿಸಿಕೊಂಡಿದ್ದು, ಲಸಿಕೆ ಸಿಗದ ಕಾರಣ ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ. ಈಗಾಗಲೇ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ಜಾನುವಾರುಗಳು ಲಸಿಕೆ ಸಿಗದೆ ಮೃತಪಟ್ಟಿವೆ ಎಂದು...
- Advertisement -
error: Content is protected !!