ಡಿಸೆಂಬರ್ 1ರಿಂದ ವಿಪ್ರೋದ 1.5 ಲಕ್ಷ ಸಿಬ್ಬಂದಿ ವೇತನ ಹೆಚ್ಚಳ

Newsics.com ಬೆಂಗಳೂರು: ದೇಶದ ನಾಲ್ಕನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ವಿಪ್ರೋ, ತನ್ನ 1.5 ಲಕ್ಷ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ತೀರ್ಮಾನಿಸಿದೆ.  ಇದು ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ. ಕೊರೋನಾ ಮಹಾ ಮಾರಿಯ ಮಧ್ಯೆ  ನಿರಂತರವಾಗಿ ಸೇವೆ ಖಾತರಿಪಡಿಸಿದ್ದಕ್ಕೆ ಪ್ರತಿಯಾಗಿ ಸಂಸ್ಥೆ ಈ ಉಡುಗೊರೆ ನೀಡಲು ತೀರ್ಮಾನಿಸಿದೆ. ವಿಪ್ರೋದಲ್ಲಿ 1. 85 ಲಕ್ಷ ಸಿಬ್ಬಂದಿ ಸೇವೆಯಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಬಿ-2 ಮತ್ತು ಅದರ ಕೆಳಗಿನ ಶ್ರೇಣಿಯಲ್ಲಿರುವ ಸಿಬ್ಬಂದಿ ವೇತನ ಹೆಚ್ಚಳವಾಗಲಿದೆ. ಹಿರಿಯ ಸಿಬ್ಬಂದಿ ವೇತನ … Continue reading ಡಿಸೆಂಬರ್ 1ರಿಂದ ವಿಪ್ರೋದ 1.5 ಲಕ್ಷ ಸಿಬ್ಬಂದಿ ವೇತನ ಹೆಚ್ಚಳ