ಕೋಕಾ ಕೋಲಾಗೆ ಎನ್​ಜಿಟಿ ವಿಧಿಸಿದ್ದ ₹ 15 ಕೋಟಿ ದಂಡಕ್ಕೆ ಸುಪ್ರೀಂ ತಡೆ

newsics.com ಕೋಕಾ ಕೋಲಾ ಬಾಟ್ಲಿಂಗ್​ ಘಟಕ ಮೂನ್​ ಬೆವರೇಜಸ್​ಗೆ 15 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆ ನೀಡಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಹಾಗೂ ಸಾಹಿಬಾಬಾದ್​ನಲ್ಲಿ ಬಾಟಲಿಂಗ್​ ಪ್ಲಾಂಟ್​ಗಳಿಗಾಗಿ ಇಂಟರ್ನೆಟ್​ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಮೂನ್​ ಬೆವರೇಜಸ್​​ನ್ನು ತಪ್ಪಿತಸ್ಥರೆಂದು ಎನ್​ಜಿಟಿ ಹೇಳಿತ್ತು. ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ವಿರುದ್ಧ 56 ಲಕ್ಷ ರೂ. ವಂಚನೆ ಆರೋಪ