ನ.21ರಿಂದ ಗೋವಾದಲ್ಲಿ ಶಾಲೆ ಆರಂಭ

newsics.comಪಣಜಿ: ಗೋವಾದಲ್ಲಿ ನವೆಂಬರ್ 21 ರಿಂದ 10 ಮತ್ತು 12ನೇ ತರಗತಿಗಳಿಗೆ ಶಾಲೆ ಆರಂಭವಾಗಲಿದ್ದು, ಒಂದು ತರಗತಿಯಲ್ಲಿ 12 ವಿದ್ಯಾರ್ಥಿಗಳು ಮಾತ್ರ ಇರಬೇಕೆಂದು ಸರ್ಕಾರ ಸೂಚಿಸಿದೆ.ಶಾಲೆ ಆರಂಭ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್‌ಒಪಿ)ಗಳನ್ನು ಬಿಡುಗಡೆ ಮಾಡಿದ್ದು, ತರಗತಿಯಲ್ಲಿ ವಿದ್ಯಾರ್ಥಿಗಳು ಪರಸ್ಪರ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಒಂದು ತರಗತಿಯಲ್ಲಿ 12 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು ಮತ್ತು ತರಗತಿಗಳು ಬೆಸ-ಸಮ ಸೂತ್ರವನ್ನು ಅನುಸರಿಸಬೇಕು ಎಂದು ಎಸ್ಓಪಿ ಹೇಳಿದೆ. 30 ಸಾವಿರ ಗ್ರಾಮೀಣ ಕನ್ನಡ … Continue reading ನ.21ರಿಂದ ಗೋವಾದಲ್ಲಿ ಶಾಲೆ ಆರಂಭ