ಚಂಡೀಗಢ: ಶಾಲಾ ವ್ಯಾನ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಾಲ್ವರು ಮಕ್ಕಳು ಸಜೀವ ದಹನವಾಗಿರುವ ದುರಂತ ಪಂಜಾಬ್ನಲ್ಲಿ ನಡೆದಿದೆ.
ಮಕ್ಕಳು ಶಾಲೆ ಮುಗಿಸಿಕೊಂಡು ಶನಿವಾರ ಮಧ್ಯಾಹ್ನ ಮನೆಗೆ ಹಿಂದಿರುಗುವಾಗ ಸಂಗ್ರುರ್ನ ಲಾಂಗೊವಾಲ್ ಪಟ್ಟಣದಲ್ಲಿ ಈ ಅವಘಡ ಸಂಭವಿಸಿದೆ. ವ್ಯಾನ್ ಸಿಮ್ರಾನ್ ಪಬ್ಲಿಕ್ ಶಾಲೆಗೆ ಸೇರಿದ್ದಾಗಿದೆ. ದುರಂತ ವೇಳೆ 12 ಮಕ್ಕಳು ವ್ಯಾನ್ನಲ್ಲಿ ಇದ್ದರು ಎಂದು ತಿಳಿದುಬಂಬದಿದೆ. ಬೆಂಕಿ ಕಾಣಿಸಿಕೊಂಡಿದ್ದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಶಾಲಾ ವ್ಯಾನ್ಗೆ ಬೆಂಕಿ; 4 ಮಕ್ಕಳು ಸಜೀವ ದಹನ
Follow Us