Friday, October 30, 2020

ಹಿರಿಯ ಆರ್ ಎಸ್ ಎಸ್ ಪ್ರಚಾರಕ ಪಿ. ಪರಮೇಶ್ವರನ್ ಇನ್ನಿಲ್ಲ

ತಿರುವಂನತಪುರಂ:  ಹಿರಿಯ ಆರ್ ಎಸ್ ಎಸ್ ಪ್ರಚಾರಕ ಪಿ ಪರಮೇಶ್ವರನ್ ಇನ್ನಿಲ್ಲ. ಅವರಿಗೆ 91 ವರ್ಷ ಪ್ರಾಯವಾಗಿತ್ತು. ಕಳೆದ ಒಂದು ತಿಂಗಳಿಂದ ವಯೋ ಸಹಜವಾದ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಪಾಲಕ್ಕಾಡ್ ಜಿಲ್ಲೆಯಲ್ಲಿರುವ  ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪ಼ಡೆಯುತ್ತಿದ್ದರು. ಪರಮೇಶ್ವರನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಕಂಬನಿ  ಮಿಡಿದಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕೊಲ್ಕತ್ತಾ ವಿರುದ್ಧ ಗೆದ್ದ ಚೆನ್ನೈ

newsics.comದುಬೈ: ಗುರುವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಚೆನ್ನೈ 6 ವಿಕೆಟ್ ಗಳ ಗೆಲುವು ಸಾಧಿಸಿದೆ.ಜಡೇಜ...

ದೆಹಲಿಯಲ್ಲಿ ಚಳಿ ಚಳಿ… 26 ವರ್ಷಗಳಲ್ಲೆ ಅತಿ ಹೆಚ್ಚು!

newsics.comನವದೆಹಲಿ: ದೆಹಲಿಯಲ್ಲಿ ಗುರುವಾರ (ಅ.29) ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, 26 ವರ್ಷಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನ ಇದಾಗಿದೆ ಎಂದು ಭಾರತೀಯ ಹವಾಮಾನ...

ಚರ್ಚ್‌ನಲ್ಲೆ ಮಹಿಳೆಯ ತಲೆ ಕಡಿದ, ಇನ್ನಿಬ್ಬರನ್ನು ಇರಿದು ಕೊಂದ ಶಂಕಿತ ಉಗ್ರ

newsics.comನೀಸ್ (ಫ್ರಾನ್ಸ್): ಇಲ್ಲಿನ ಚರ್ಚೊಂದರಲ್ಲಿ ಇಂದು (ಅ.29) ದುಷ್ಕರ್ಮಿಯೊಬ್ಬ ಮಹಿಳೆಯ ತಲೆ ಕಡಿದಿದ್ದಾನೆ. ಇತರ ಇಬ್ಬರನ್ನು ಇರಿದು ಕೊಂದಿದ್ದಾನೆ ಎಂದು ನೀಸ್ ಪೊಲೀಸರು ತಿಳಿಸಿದ್ದಾರೆ.ಇದು ಉಗ್ರರ ಕೃತ್ಯ ಎಂದು ನೀಸ್...
- Advertisement -
- Advertisement -
error: Content is protected !!