Tuesday, April 13, 2021

ಹತ್ರ ಹೋದ್ರೆ ಸಾಕು, ಸದ್ದು ಮಾಡತ್ತೆ ಈ ಗಂಟೆ!

ಕೊರೋನಾ‌ ಬಂದು ದೇವಸ್ಥಾನಕ್ಕೆ ಹೋಗಬೇಡಿ ಎಂದಿದ್ದರಿಂದ ಜನ ತುಂಬಾ ಬೇಜಾರಾಗಿದ್ದರು. ಈಗ ದೇವಸ್ಥಾನಕ್ಕೆ ಹೋಗೋದಕ್ಕೆ ಅನುಮತಿ ಸಿಕ್ಕಿದ್ದರೂ ಅಲ್ಲಿ ಪೂಜೆ, ಮಂಗಳಾರತಿ, ತೀರ್ಥ, ಪ್ರಸಾದ ಇಲ್ಲ ಅನ್ನೋ ಬೇಸರ ಭಕ್ತರಿಗೆ.
ಹೀಗಾಗಿ ಗಂಟೆ ಬಡಿಯೋಕಾದರೂ ಅನುಮತಿ ಇದೆಯಲ್ಲ ಅಂತ ಗಂಟೆ ತೂಗುತ್ತಿದ್ದರು. ಇದರಿಂದನೂ ಸೋಂಕು ಹರಡೋದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಮಧ್ಯಪ್ರದೇಶದ ಪಶುಪತಿನಾಥ ದೇವಾಲಯದಲ್ಲಿ ಇದಕ್ಕೊಂದು ಸೂಪರ್ ಐಡಿಯಾ ಮಾಡಲಾಗಿದೆ.
ಇಲ್ಲಿ ಗಂಟೆಗಳು ಸೆನ್ಸಾರ್’ನಿಂದ ವರ್ಕ್ ಆಗುತ್ತದೆ. ಹೀಗಾಗಿ ಭಕ್ತರು ಗಂಟೆ‌ ಬಾರಿಸೋದಕ್ಕೆ ಮನಸ್ಸು ಮಾಡಿ ಗಂಟೆ ಹತ್ರ ಹೋದರೆ ಸಾಕು, ಸೆನ್ಸಾರ್‌ ನೆರವಿನಿಂದ ಗಂಟೆ ನಾದ‌ ಹೊಮ್ಮಿಸುತ್ತದೆ. ಇದರಿಂದ ಭಕ್ತರು ಖುಷ್ ಮತ್ತು ಸೇಫ್. ಇದನ್ನು‌‌ ಕಂಡ ಜನರು ಈ ಕೊರೋನಾ ಕಾಲದಲ್ಲಿ ಇಂತಹದೊಂದು ವ್ಯವಸ್ಥೆ ಅನಿವಾರ್ಯ ಮತ್ತು ಅಗತ್ಯ ಅಂತಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!