ಏಳರ ಬಾಲೆ ಈಗ ವಿಶ್ವದ ಕಿರಿಯ ಲೇಖಕಿ

NEWSICS.COM ಘಾಜಿಯಾಬಾದ್: ರಾಷ್ಟ್ರಕವಿ ಮೈತಿಲಿಶರಣ್ ಗುಪ್ತ್ ಮತ್ತು ಸಂತಕವಿ ಶ್ರೀ ಸಿಯಾರಾಮ್‌ಶರನ್ ಗುಪ್ತ್ ಅವರ ಮೊಮ್ಮಗಳು ಅಭಿಜಿತಾ ಗುಪ್ತಾ ತಮ್ಮ ಏಳನೇ ವಯಸ್ಸಿನಲ್ಲಿ ವಿಶ್ವದ ಕಿರಿಯ ಲೇಖಕಿ ಎನಿಸಿಕೊಂಡಿದ್ದಾರೆ. ‘ಹ್ಯಾಪಿನೆಸ್ ಆಲ್ ಅರೌಂಡ್’ ಎಂಬ ಹೆಸರಿನ ,ಕವನ ಮತ್ತು ಕಥೆಗಳ ಸಂಗ್ರಹದ ಪುಸ್ತಕವನ್ನು ಅಭಿಜಿತಾ ಪ್ರಕಟಿಸಿದ್ದಾಳೆ. ಇದೇ ಕಾರಣಕ್ಕೆ ಈ ಏಳರ ಬಾಲಕಿಯನ್ನು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವದ ಅತ್ಯಂತ ಕಿರಿಯ ಲೇಖಕಿ ಎಂದು ಗುರುತಿಸಿದೆ. ಅಲ್ಲದೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತನ್ನ ‘ಗ್ರ್ಯಾಂಡ್ … Continue reading ಏಳರ ಬಾಲೆ ಈಗ ವಿಶ್ವದ ಕಿರಿಯ ಲೇಖಕಿ