Monday, September 26, 2022

ಬಿಜೆಪಿ ಸೋಲಿಸಲು ಕಾಂಗ್ರೆಸ್ ಹೊರಗುತ್ತಿಗೆ ನೀಡಿದೆಯೇ; ಶರ್ಮಿಷ್ಟಾ ಪ್ರಶ್ನೆ

Follow Us

ನವದೆಹಲಿ:  ದೆಹಲಿ ವಿಧಾನಸಭಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷದೊಳಗಿನ ಜಗಳ ಬಹಿರಂಗವಾಗಿದೆ. ಆಪ್ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಹಿರಿಯ ನಾಯಕ ಪಿ. ಚಿದಂಬರಂ ವಿರುದ್ಧ ಕಾಂಗ್ರೆಸ್ ನಾಯಕಿ ಶರ್ಮಿಷ್ಠಾ ಮುಖರ್ಜಿ ಟೀಕಾ ಪ್ರಹಾರ ನಡೆಸಿದ್ದಾರೆ. ಬಿಜೆಪಿ ಸೋಲಿಸಲು ಕಾಂಗ್ರೆಸ್ ಇತರ ಪಕ್ಷಗಳಿಗೆ  ಹೊರಗುತ್ತಿಗೆ ನೀಡಿದೆಯೇ ಎಂದು  ಅವರು ಪ್ರಶ್ನಿಸಿದ್ದಾರೆ. ಇದೀಗ ರಾಜ್ಯಗಳಲ್ಲಿ ಬಿಜೆಪಿ ಎದುರಿಸಲು ಅಸಮರ್ಥವಾದರೆ, ಪಕ್ಷದ ಕಚೇರಿಗಳಿಗೆ ಬೀಗ ಜಡಿಯಬೇಕೇ ಎಂದು ಶರ್ಮಿಷ್ಟಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರಿಯಾಗಿರುವ ಶರ್ಮಿಷ್ಟಾ, ಕಾಂಗ್ರೆಸ್ ನ ಒಡೆದ ಮನೆಯೇ ಹೀನಾಯ ಸೋಲಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಅಪರೂಪದ ಚಿಟ್ಟೆ ಕಂಡು ವನದೇವಿಯೆಂದು ಪೂಜೆ ಮಾಡಿದ ಜನರು!

newsics.com ಬಿಹಾರ: ಬಿಹಾರದಲ್ಲಿ ಹಾವಿನ ಮುಖದ ರೂಪವಿರುವ ಅಪರೂಪದ ಚಿಟ್ಟೆಯೊಂದು ಕಾಣಿಸಿಕೊಂಡಿದ್ದು, ವನದೇವಿಯೆಂದು ಪೂಜೆ ಮಾಡಿದ್ದಾರೆ. ರಾತ್ರಿ ವೇಳೆ ಬಲ್ಬ್​ ಬೆಳಕಿಗೆ ಬಂದ ಚಿಟ್ಟೆ ಬಂದಿದೆ. ಈ ವಿಚಿತ್ರ...

ರೊಟ್ಟಿ ವಿಚಾರಕ್ಕೆ ಜಗಳ: ಪತ್ನಿ, ಒಂದೂವರೆ ವರ್ಷದ ಮಗನನ್ನೇ ಕೊಂದ ಭೂಪ

newsics.com ಹರಿಯಾಣ: ರೊಟ್ಟಿ ಮಾಡದ ವಿಚಾರಕ್ಕೆ ಕುಪಿತಗೊಂಡ ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹರಿಯಾಣದ ಹಿಸಾರ್‌ನಲ್ಲಿ ನಡೆದಿದೆ. ಪತ್ನಿ ಕರೀನಾ ಹಾಗೂ ಮಗ ಚಿಕು ಮೃತ ದುರ್ದೈವಿಗಳು. ಬಿಹಾರದ ನಿಚಾಸ್‌ಪುರ ಗ್ರಾಮದ...

ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ನೀರುಪಾಲು

newsics.com ಬೀದರ್: ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಕಂಗಟೆ ಗ್ರಾಮದಲ್ಲಿ ನಡೆದಿದೆ. ಆನಂದಿ ಸಂಜುಕುಮಾರ (30), ಸುನೀತಾ ಸಂಜುಕುಮಾರ (25) ಹಾಗೂ ಇವರ ಮಕ್ಕಳಾದ ನಾಗೇಶ (9 ಪ್ರಜ್ವಲ್...
- Advertisement -
error: Content is protected !!