ನವದೆಹಲಿ: ಮಾನಸಿಕ ಆರೋಗ್ಯದ ಕುರಿತು ಕೃತಿ ರಚನೆಗೆ ಮುಂದಾಗಿರುವ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ಮಲ್ಯ 2021 ರಲ್ಲಿ ಈ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.
ಸಧ್ಯ ವೆಸ್ಟ್ ಲ್ಯಾಂಡ್ ಹೆಸರಿನ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ ವಿಜಯ್ ಮಲ್ಯ, 2021 ರ ಮೇ ನಲ್ಲಿ ಹೊಸ ಕೃತಿ ಪ್ರಕಟಿಸಲಿದ್ದಾರೆ. ಕನ್ಸಿಡರ್ ದಿಸ್ ಹೆಸರಿನ ವೆಬ್ ಸರಣಿ ಆರಂಭಿಸಿರುವ ಸಿದ್ಧಾರ್ಥ ಮಲ್ಯರಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಜನರು ಲೇಖನಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ತಮ್ಮ ಬರಹಗಳನ್ನು ಪುಸ್ತಕ ರೂಪದಲ್ಲಿ ತರಲು ನಿರ್ಧರಿಸಿದ್ದಾರಂತೆ.
ನಟ ಹಾಗೂ ನಿರ್ಮಾಪಕರೂ ಆಗಿದ್ದ ಸಿದ್ಧಾರ್ಥ ಈ ಹಿಂದೆ ಬ್ರಹ್ಮನ್ ನಾಮನ್ ಹಾಗೂ ಬೆಸ್ಟ್ ಫೇಕ್ ಚಿತ್ರದಲ್ಲಿ ನಟಿಸಿದ್ದರು.
2021 ರಲ್ಲಿ ಬಿಡುಗಡೆಯಾಗಲಿದೆ ಸಿದ್ಧಾರ್ಥ ಮಲ್ಯ ಪುಸ್ತಕ
Follow Us