Wednesday, March 3, 2021

ಹೊಸ ಫೀಚರ್ ಬಿಡುಗಡೆಗೊಳಿಸಿದ ಸಿಗ್ನಲ್ ಆಪ್

newsics.com

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿಗ್ನಲ್ ಆಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸಿಗ್ನಲ್ ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ವಾಟ್ಸಾಪ್’ನ ಕೆಲವು ಫೀಚರ್ ಗಳನ್ನು ಸೇರಿಸಿದೆ. ಹೊಸ ವಾಲ್ ಪೇಪರ್’ಗಳು, ಕಡಿಮೆ ಡೇಟಾ ಮೋಡ್, ಚಾಟ್ ಬಾಕ್ಸ್ ನಲ್ಲಿ ವೈಟ್ ಲಿಂಕ್ ಗಳನ್ನು  ಬಳಕೆದಾರರು ಪಡೆಯಬಹುದಾಗಿದೆ. ಸಿಗ್ನಲ್ 5.3.1ನ  ಆಂಡ್ರಾಯ್ಡ್ ಆವೃತ್ತಿಯು ಹೊಸ ಚಾಟ್ ವಾಲ್ ಪೇಪರ್ ಫೀಚರ್ ಹೊಂದಿದೆ.
ಸಿಗ್ನಲ್ ಈಗಾಗಲೇ ಸುಮಾರು 5 ಕೋಟಿ ಜನರು ಬಳಸುತ್ತಿದ್ದಾರೆ ಎಂದು WABeatinfo ವರದಿ ತಿಳಿಸಿದೆ.
ಹೊಸ ಫೀಚರ್’ಗಳನ್ನು ಬಳಸಲು ಸೆಟ್ಟಿಂಗ್ಸ್ ‘ನಲ್ಲಿ apperance ಆಯ್ಕೆ ಕ್ಲಿಕ್ ಮಾಡಿ ಚಾಟ್ ವಾಲ್ ಗೆ ಹೋದರೆ 21 ರೀತಿಯ ಪ್ರೀ ಸೆಟ್ ವಾಲ್ ಪೇಪರ್ ಪಡೆಯಬಹುದಾಗಿದೆ. ಹಂಚಿಕೊಳ್ಳಲು ಅನುಕೂಲವಾಗುವಂತಹ ವೈಟ್ ಲಿಂಕ್ ಗಳನ್ನು ಕೂಡ ಹೊಸ ಫೀಚರ್ ನಲ್ಲಿ ನೀಡಲಾಗಿದೆ.

ರಾಮಾರ್ಜುನ ಚಿತ್ರದ ಟ್ರೈಲರ್ ರಿಲೀಸ್

ಮತ್ತಷ್ಟು ಸುದ್ದಿಗಳು

Latest News

ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಐಷಾರಾಮಿ ಹೋಟೆಲ್!

newsics.comವಾಷಿಂಗ್ಟನ್‌: ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಇಡ್ಲಿ, ಟೀ, ಕಾಫಿ ಸಿಗಬಹುದು.ಮುಂದಿನ 4 ವರ್ಷದಲ್ಲಿ ಅಂತರಿಕ್ಷದಲ್ಲಿ  “ವೊಯೇಜರ್‌ ಸ್ಟೇಷನ್‌’ ಎಂಬ ವೈಭವೋಪೇತ ಹೋಟೆಲೊಂದು...

ಮನೆಯಲ್ಲೇ ಲಸಿಕೆ ಪಡೆದ ಕೃಷಿ ಸಚಿವ; ವರದಿ ಕೇಳಿದ ಕೇಂದ್ರ

newsics.comನವದೆಹಲಿ: ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಇಂದು(ಮಾ.2) ತಮ್ಮ ಮನೆಯಲ್ಲೇ ಕೊರೋನಾ ಲಸಿಕೆ ಹಾಕಿಸಿಕೊಂಡಿರುವುದು ವಿವಾದಕ್ಕೆಡೆ ಮಾಡಿದೆ.ನರ್ಸ್ಗಳನ್ನು ಮನೆಗೆ ಕರೆಸಿಕೊಂಡು ಸಚಿವ ಬಿ.ಸಿ.ಪಾಟೀಲ್ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದು,...

ದಿನೇಶ್ ಕಲ್ಲಹಳ್ಳಿ ಯಾರೆಂದೇ ತಿಳಿದಿಲ್ಲ, ತನಿಖೆ ನಡೆಯಲಿ-ಸಚಿವ ರಮೇಶ್ ಜಾರಕಿಹೊಳಿ

newsics.com ಬೆಂಗಳೂರು: ಕಳೆದ 21 ವರ್ಷದಿಂದ ನಾನು ಶಾಸಕನಾಗಿ ಆಯ್ಕೆಯಾಗುತ್ತಿದ್ದೇನೆ. ದಿನೇಶ್ ಕಲ್ಲಹಳ್ಳಿಯಾಗಲೀ ಯುವತಿಯಾಗಲಿ ಯಾರೆಂದು ತನಗೆ ತಿಳಿದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ‌ಹೇಳಿಕೆ ನೀಡಿದ್ದಾರೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ ವಿಡಿಯೋ...
- Advertisement -
error: Content is protected !!