newsics.com
ನವದೆಹಲಿ: ಇಂದು (ಜ.13 )ಚಿನ್ನದ ಬೆಲೆ 10 ಗ್ರಾಂ. ಮೇಲೆ 108 ರೂ. ಇಳಿದು 48,877 ರೂ.ಗೆ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 10ಪೈಸೆ ಹೆಚ್ಚಾಗಿದೆ ಹೀಗಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ ಎಂದು ಹೆಚ್ಡಿಎಫ್ಸಿ ಸೆಕ್ಯುರಿಟೀಸ್ ತಿಳಿಸಿದೆ.
ಬೆಳ್ಳಿಯ ಬೆಲೆ ಪ್ರತಿ ಕಿಲೋಗ್ರಾಂ ಮೇಲೆ 144 ರೂ. ಹೆಚ್ಚಳವಾಗಿ 65,351 ರೂ.ಗೆ ತಲುಪಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಕೂಡ 73.15ಕ್ಕೆ ತಲುಪಿದೆ.