ಸಿಂಕ್ ಹೋಲ್’ನಲ್ಲಿ ಮುಳುಗಿದ ಕಾರು !

newsics.com ಮುಂಬೈ: ಇತ್ತೀಚೆಗೆ ಸಿಂಕ್ ಹೋಲ್ ಗಳಿಂದ ಉಂಟಾಗುತ್ತಿರುವ ಅವಘಡ  ಹೆಚ್ಚಾಗುತ್ತಿದೆ. ಮುಂಬೈನಲ್ಲಿ ಪಾರ್ಕ್ ಮಾಡಿದ್ದ ಕಾರೊಂದು ಸಿಂಕ್ ಹೋಲ್ ನಲ್ಲಿ ಮುಳುಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನ ಘಾಟ್‌ಕೋಪರ್‌ನ ಹೌಸಿಂಗ್ ಸೊಸೈಟಿಯಲ್ಲಿ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಸಿಂಕ್ ಹೋಲ್ ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ತಿಮಿಂಗಿಲದ ಬಾಯಿಯೊಳಗೆ ಹೊಕ್ಕಿ ಬದುಕಿ ಬಂದ ವ್ಯಕ್ತಿ