Friday, September 30, 2022

ಹಾವುಗಳ ಜಾತ್ರೆ: ಸರ್ಪಗಳನ್ನು ಭುಜದ ಮೇಲೆ ಹೊತ್ತುಕೊಳ್ಳುವ ವಿಚಿತ್ರ ಪೂಜೆ

Follow Us

newsics.com

ಬಿಹಾರ: ಬಿಹಾರದ ಸಮಸ್ತಿಪುರ ಗ್ರಾಮವು ವಿಚಿತ್ರ ಆಚರಣೆಗೆ ಸಾಕ್ಷಿಯಾಗಿದೆ. ಹಾವುಗಳ ಜೊತೆ ಸ್ವಲ್ಪವೂ ಭಯವಿಲ್ಲದೇ ಜನರು ತಮ್ಮ ಕೊರಳಿಗೆ ಸುತ್ತಿಕೊಂಡು ಆರಾಧಿಸುವ ಆಚರಣೆ ಬೆಳಕಿಗೆ ಬಂದಿದೆ.

300 ವರ್ಷಗಳಿಂದ ಇಲ್ಲಿ ನಾಗಲೋಕದ ವಿಶೇಷ ಜಾತ್ರೆ ನಡೆಯುತ್ತಿದೆ. ಶ್ರಾವಣ ಮಾಸದ ಐದನೇ ದಿನದಂದು ನಾಗಪಂಚಮಿ ಹಬ್ಬದಲ್ಲಿ ವಿಷಪೂರಿತ ಹಾವನ್ನು ಕೈ ಮತ್ತು ಭುಜದ ಮೇಲೆ ಹೊತ್ತುಕೊಂಡು ಜನರು ಕುಣಿಯುತ್ತಾರೆ.

ಇಲ್ಲಿನ ಜನರು ಸ್ವಲ್ಪವೂ ಅಂಜದೇ ಹಾವುಗಳ ಜೊತೆ ಇರುತ್ತವೆ. ಜೊತೆಗೆ ಹಾವುಗಳು ಕೂಡ ವಿಷಹೊರಹಾಕದೆ ಇರುವುದು ವಿಜ್ಞಾನಕ್ಕೂ ಸವಾಲಾಗಿದೆ.

ಚಾಮುಂಡಿ ತಾಯಿಗೆ ಅಪಮಾನವೆಸಗಿದ ಫೇಸ್​ಬುಕ್​ ಪೇಜ್​ : ನೆಟ್ಟಿಗರ ಆಕ್ರೋಶ

ಮತ್ತಷ್ಟು ಸುದ್ದಿಗಳು

vertical

Latest News

ಉಕ್ರೇನ್‌ನ 4 ಪ್ರದೇಶಗಳು ರಷ್ಯಾ ವಶ- ಒಪ್ಪಂದಕ್ಕೆ ಸಹಿ ಹಾಕಿದ ಪುಟಿನ್‌!

newsics.com ರಷ್ಯಾ: ಉಕ್ರೇನ್‌ನ ನಾಲ್ಕು ರಾಜ್ಯಗಳನ್ನು ಅಧಿಕೃತವಾಗಿ ರಷ್ಯಾ ಸುಪರ್ದಿಗೆ ತೆಗೆದುಕೊಂಡಿದೆ. ರಷ್ಯಾ ಇಂದು ಉಕ್ರೇನ್‌ನ 4 ರಾಜ್ಯಗಳನ್ನು ತನ್ನ ಭೂಪ್ರದೇಶದಲ್ಲಿ ಸೇರಿಸಿದೆ. ಈ ಪ್ರದೇಶಗಳು ಡೊನೆಟ್ಸ್ಕ್,...

ವಂದೇ ಭಾರತ್ ಪ್ರಯಾಣ ಮಾಡಿದ್ರೆ ವಿಮಾನಕ್ಕಿಂತ ರೈಲಿಗೆ ಆದ್ಯತೆ ನೀಡುತ್ತಾರೆ: ಮೋದಿ

newsics.com ಗಾಂಧಿನಗರ: ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದ ರೈಲು ನಿಲ್ದಾಣದಲ್ಲಿ ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಬಳಿಕ...

ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಇನ್ನಿಲ್ಲ

newsics.com ಮೈಸೂರು: ಖ್ಯಾತ ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಶುಕ್ರವಾರ ನಿಧನರಾದರು. ವೀಣೆ ಶೇಷಣ್ಣ ಅವರ ವಂಶದಲ್ಲಿ ಜನಿಸಿದ್ದ ಮೈಸೂರು ವಿ. ಸುಬ್ರಹ್ಮಣ್ಯ ಅವರು ಸಹಜವಾಗಿಯೇ ಸಂಗೀತಾಸಕ್ತಿ ಹೊಂದಿದ್ದರು. ಮೈಸೂರು ವಿ. ಸುಬ್ರಹ್ಮಣ್ಯ ಅವರ...
- Advertisement -
error: Content is protected !!