newsics.com
ತಮಿಳುನಾಡು: ಸೌರಶಕ್ತಿಯ ಮೂಲಕ ಇಸ್ತ್ರಿ ಮಾಡುವ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿದ ವಿನಿಷಾ ಉಮಾಶಂಕರ್ ಅವರ ಹೆಸರು ‘ಇಕೋ ಆಸ್ಕರ್’ ಅವಾರ್ಡ್ ಗೆ ನಾಮ ನಿರ್ದೇಶನಗೊಂಡಿದೆ.
14 ವರ್ಷದ ವಿನಿಷಾ ಉಮಾಶಂಕರ್ ತಮಿಳುನಾಡು ಮೂಲದವರು.
ಶಾಲೆಗೆ ಹೋಗುವ ವೇಳೆಯಲ್ಲಿ ಇದ್ದಿಲಿನಿಂದ ಬಟ್ಟೆ ಇಸ್ತ್ರಿ ಮಾಡುವುದನ್ನು ನೋಡಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
ಇದು 6 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.
ಇದು ವಿಶ್ವಸಂಸ್ಥೆ ನಿಗದಿಪಡಿಸಿದ 15 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ 13 ಗುರಿಗಳನ್ನು ಪೂರ್ಣಗೊಳಿಸಲಿದೆ ಎನ್ನಲಾಗಿದ್ದು, ಅ.17 ರಂದು ಲಂಡನ್ ನ ಅಲೆಕ್ಸಾಂಡ್ರಾ ಅರಮನೆಯಲ್ಲಿ ಪ್ರಿನ್ಸ್ ವಿಲಿಯಂ ಭಾಷಣದೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ವರದಿ ತಿಳಿಸಿದೆ.
The big "problem" I am trying to solve is to eliminate the practise of burning charcoal to heat an iron box for pressing clothes by the vendors. My innovation, the solar ironing cart will save trees, reduce air pollution, protect the environment and help stop the climate change. pic.twitter.com/zftd14AoJq
— VINISHA UMASHANKAR (Solar Ironing Cart) (@Vinisha27738476) October 9, 2021