ಮುಂಬೈ: ‘ವಿವಾಹ ವಿಚ್ಛೇದನ’ ಕುರಿತ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಬಾಲಿವುಡ್ ನಟಿ ಸೋನಂ ಕಪೂರ್ ಗರಂ ಆಗಿದ್ದಾರೆ.
ಭಾಗವತ್ ಹೇಳಿಕೆ ಪ್ರತಿಗಾಮಿಯಾಗಿದೆ ಎಂದು ಸೋನಂ ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದೆ 16ರಂದು ಅಹ್ಮದಾಬಾದ್ನಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಭಾಗವತ್, “ಶಿಕ್ಷಿತ ಹಾಗೂ ಶ್ರೀಮಂತ” ಕುಟುಂಬಗಳಲ್ಲೇ ಹೆಚ್ಚು ವಿಚ್ಛೇದನ ಪ್ರಕರಣಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ.
ಮೋಹನ್ ಭಾಗವತ್ ಹೇಳಿಕೆಗೆ ಸೋನಂ ಕಪೂರ್ ಗರಂ
Follow Us