ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಹಜವಾದ ವೈದ್ಯಕೀಯ ತಪಾಸಣೆ ಎಂದು ಮೂಲಗಳು ಹೇಳಿವೆ. ಆತಂಕಪಡಬೇಕಾಗಿಲ್ಲ. ಸೋನಿಯಾ ಗಾಂಧಿ ಅವರು ನಿಯಮಿತ ವೈದಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗಾಂಧಿ ಪರಿವಾರದ ಆಪ್ತರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಸುದ್ದಿಗಳು
ಮೆಡಿಕಲ್ ಸ್ಟೋರ್’ಗೆ ಬಂತು ಗಾಯಗೊಂಡ ನರಿ!
newsics.com ಥಾಣೆ(ಮಹಾರಾಷ್ಟ್ರ): ಗಾಯಗೊಂಡ ನರಿಯೊಂದು ದಾರಿ ತಪ್ಪಿ ಮೆಡಿಕಲ್ ಸ್ಟೋರ್'ಗೆ ಬಂದಿದ್ದ ಘಟನೆ ಥಾಣೆಯಲ್ಲಿ ನಡೆದಿದೆ. ಇದರಿಂದಾಗಿ ಕೆಲ ಕಾಲ ಮೆಡಿಕಲ್ ಸ್ಟೋರ್ ಸಿಬ್ಬಂದಿ ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾದರು....
ಕೇರಳದಲ್ಲಿ ಒಂದೇ ದಿನದಲ್ಲಿ 6186 ಮಂದಿಗೆ ಕೊರೋನಾ ಸೋಂಕು
Newsics.com
ತಿರುವನಂತಪುರಂ: ದೇಶದಲ್ಲಿ ಒಟ್ಟಾರೆಯಾಗಿ ಕೊರೋನಾ ಪ್ರಕರಣ ಇಳಿಮುಖವಾಗುತ್ತಿದ್ದರೂ ಕೇರಳದಲ್ಲಿ ಮಾತ್ರ ವ್ಯಾಪಕವಾಗಿ ಹರಡುತ್ತಿದೆ. ಇದು ಕೊರೋನಾದ ಎರಡನೆ ಅಲೆ ಎಂದು ಶಂಕಿಸಲಾಗಿದೆ. ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕರ್ನಾಟಕ್ಕೆ ಆಗಮಿಸುತ್ತಿದ್ದು, ಇದು ಆತಂಕಕ್ಕೆ...
ಜಮ್ಮು ಕಾಶ್ಮೀರದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 3. 6 ದಾಖಲು
newsics.com
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.6 ದಾಖಲಾಗಿದೆ. ರಾತ್ರಿ 9.13ರ ಹೊತ್ತಿಗೆ ಭೂಮಿ ಕಂಪಿಸಿದೆ ಎಂದು ಭೂಗರ್ಭ ಶಾಸ್ತ್ರ ಇಲಾಖೆ ಬಹಿರಂಗಪಡಿಸಿದೆ.
ಇದು ಕಡಿಮೆಮಟ್ಟದ ಭೂಕಂಪ ವಾಗಿದೆ....
ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತ್ತಿದೆ ಪಂತ್ ಹಳೆಯ ಫೋಟೋ
Newsics.com
ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ ರಿಷಬ್ ಪಂತ್ ಅವರ ಹಳೆಯ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಿದೆ.
ಚಿಕ್ಕವನಾಗಿದ್ದಾಗ ರಿಷಬ್ ಪಂತ್, ಆಶೀಶ್ ನೆಹ್ರಾ...
ದನದ ವಿಷಯುಕ್ತ ಕಳೇಬರ ತಿಂದ 11 ರಣಹದ್ದು ಸಾವು
newsics.com
ಅಸ್ಸಾಂ: ವಿಷದಿಂದ ಕೂಡಿದ ದನದ ಕಳೇಬರ ತಿಂದು ಹಿಮಾಲಯನ್ ಗ್ರಿಫನ್, ವೈಟ್ ಬ್ಯಾಕ್ಡ್ ಮತ್ತು ಸ್ಲೆಂಡರ್ ಬಿಲ್ ಜಾತಿಯ ಸುಮಾರು 11 ರಣಹದ್ದುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. 2 ದನಗಳ ಕಳೇಬರದಲ್ಲಿ...
ಸಸ್ಯಾಹಾರಿಗಳಿಗೆ ಕೊರೋನಾ ಸೋಂಕಿನ ಅಪಾಯ ಕಡಿಮೆ-ವರದಿ
newsics.com
ನವದೆಹಲಿ: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತನ್ನ ಸುಮಾರು 40 ಸಂಸ್ಥೆಗಳಲ್ಲಿ ನಡೆಸಿದ ಹೊಸ ಸಮೀಕ್ಷೆಯಲ್ಲಿ, ಧೂಮಪಾನಿಗಳು ಮತ್ತು ಸಸ್ಯಾಹಾರಿಗಳಲ್ಲಿ ಕಡಿಮೆ ಸಿರೊಪೊಸಿಟಿವಿಟಿ ಹೊಂದಿರುವುದು ಕಂಡುಬಂದಿದ್ದು, ಅವರು ಕೊರೋನಾವೈರಸ್...
ಮತ್ತೆ ಏರಿದ ಪೆಟ್ರೋಲ್, ಡೀಸೆಲ್ ಬೆಲೆ
newsics.com
ನವದೆಹಲಿ: ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 85 ರೂಗೆ ಏರಿಕೆಯಾಗಿದೆ. ಡಿಸೇಲ್ ದರ 25ಪೈಸೆ ಏರಿಕೆಯಾಗಿದ್ದು ಪ್ರತೀ ಲೀ.ಗೆ 75.38 ರೂ ತಲುಪಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 88.07ರೂ.ಆಗಿದೆ.
ರಾಜ್ಯ ಒಡೆತನದ...
ಷೇರುಪೇಟೆ: 800ಕ್ಕೂ ಹೆಚ್ಚು ಪಾಯಿಂಟ್ಸ್ ಜಿಗಿದ ಸೆನ್ಸೆಕ್ಸ್
newsics.com ನವದೆಹಲಿ: ಭಾರತೀಯ ಷೇರುಪೇಟೆಯ ಏರಿಳಿತದ ಓಟ ಮುಂದುವರಿದಿದೆ. ಮಂಗಳವಾರ(ಜ.19) ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 834 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 14,500ರ...
Latest News
ವಯಸ್ಕ ಮಹಿಳೆ ತನ್ನಿಷ್ಟದಂತೆ ಸುತ್ತಾಡಲು ಸ್ವತಂತ್ರಳು- ಬಾಂಬೆ ಹೈಕೋರ್ಟ್
newsics.com ಮುಂಬೈ: ತನ್ನಿಷ್ಟದಂತೆ ಸುತ್ತಾಡಲು ಮಹಿಳೆ ಸ್ವತಂತ್ರಳಿದ್ದಾಳೆ. ಈ ಸ್ವಾತಂತ್ರ್ಯವನ್ನು ನ್ಯಾಯಾಲಯವಾಗಲೀ ಆಕೆಯ ಪೋಷಕರಾಗಲೀ ಮೊಟಕುಗೊಳಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.23ರ ಹರೆಯದ...
Home
ಮೆಡಿಕಲ್ ಸ್ಟೋರ್’ಗೆ ಬಂತು ಗಾಯಗೊಂಡ ನರಿ!
NEWSICS -
newsics.com ಥಾಣೆ(ಮಹಾರಾಷ್ಟ್ರ): ಗಾಯಗೊಂಡ ನರಿಯೊಂದು ದಾರಿ ತಪ್ಪಿ ಮೆಡಿಕಲ್ ಸ್ಟೋರ್'ಗೆ ಬಂದಿದ್ದ ಘಟನೆ ಥಾಣೆಯಲ್ಲಿ ನಡೆದಿದೆ. ಇದರಿಂದಾಗಿ ಕೆಲ ಕಾಲ ಮೆಡಿಕಲ್ ಸ್ಟೋರ್ ಸಿಬ್ಬಂದಿ ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾದರು....
Home
ಬೆಂಗಳೂರಿನಲ್ಲಿ 357, ರಾಜ್ಯದಲ್ಲಿ 645 ಮಂದಿಗೆ ಕೊರೋನಾ ಸೋಂಕು, 6 ಸಾವು
NEWSICS -
newsics.com ಬೆಂಗಳೂರು: ರಾಜ್ಯದಲ್ಲಿ ಇಂದು(ಜ.19) 645 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 933077ಕ್ಕೆ ಏರಿದೆ. ಇಂದು 807 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ...