ವಲಸೆ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಲು ಸೋನಿಯಾ ಸೂಚನೆ

ನವದೆಹಲಿ: ತಮ್ಮ ಸ್ವಂತ ಊರಿಗೆ ಮರಳುವ ವಲಸೆ ಕಾರ್ಮಿಕರ ರೈಲು ಹಾಗೂ ಇತರ ವಾಹನಗಳ  ಪ್ರಯಾಣ ವೆಚ್ಚ ಭರಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸೂಚಿಸಿದ್ದಾರೆ. ಲಭ್ಯವಿರುವ ಎಲ್ಲ ಸಂಪನ್ಮೂಲ ಬಳಸಿಕೊಂಡು ವಲಸೆ ಕಾರ್ಮಿಕರ ಸಂಕಷ್ಟಕ್ಕೆ  ಸ್ಪಂದಿಸಿ ಎಂದು ರಾಜ್ಯಗಳ ಕಾಂಗ್ರೆಸ್ ಸಮಿತಿಗೆ ಸೂಚನೆ ನೀಡಿದ್ದಾರೆ.  ದಕ್ಷಿಣ ಭಾರತದ ರಾಜ್ಯಗಳಲ್ಲಿ 25 ಲಕ್ಷ ವಲಸೆ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಸೇರಿದವರಾಗಿದ್ದಾರೆ.

LEAVE A REPLY

Please enter your comment!
Please enter your name here

Read More

ಮಿತಿಮೀರಿದ ಮಾಹಿತಿಗಳಿಂದ ಅನಗತ್ಯ ಪ್ರವೃತ್ತಿ ಹೆಚ್ಚಳ

newsics.comಬೆಂಗಳೂರು: ಸಾಹಿತ್ಯ ಸಂವಹನದ ಒಂದು ರೂಪವಾಗಿದೆ ಎಂದು ಹಿರಿಯ ಕವಿ ಬಿ.ಆರ್. ಲಕ್ಷ್ಮಣ್ ರಾವ್ ಅಭಿಪ್ರಾಯಪಟ್ಟಿದ್ದಾರೆ.ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಪಬ್ಲಿಕೇಶನ್ ವಿಂಗ್ ಬುಧವಾರ (ಅ.21) ತನ್ನ ಪ್ರಥಮ ವೃತ್ತಿಪರ...

ನ.5ರಿಂದ ಶಿಕ್ಷಕರ‌ ವರ್ಗಾವಣೆ ಪ್ರಕ್ರಿಯೆ; ನಾಳೆಯೇ ವೇಳಾಪಟ್ಟಿ ಪ್ರಕಟ

newsics.comಬೆಂಗಳೂರು: ನವೆಂಬರ್‌ ಐದರಿಂದ ಶಿಕ್ಷಕರ‌ ವರ್ಗಾವಣಾ ಪ್ರಕ್ತಿಯೆ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಹೇಳಿದ್ದಾರೆ.ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣಾ ಶಿಕ್ಷೆಗೆ...

ಬಹುನಿರೀಕ್ಷಿತ ‘ಭೀಮಸೇನ ನಳಮಹರಾಜ’ ಸಿನಿಮಾ ಟ್ರೈಲರ್ ರಿಲೀಸ್

ಬೆಂಗಳೂರು: ಕಾರ್ತಿಕ್ ಸರಗೂರ್ ನಿರ್ದೇಶನದ ಬಹು ನಿರೀಕ್ಷಿತ 'ಭೀಮಸೇನ ನಳಮಹರಾಜ' ಚಿತ್ರದ ಟ್ರೈಲರ್ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದೆ. ಪರಮವ್ಹಾ ಮತ್ತು ಪುಷ್ಕರ್ ಫಿಲ್ಮ್ಸ್ ಅಡಿಯಲ್ಲಿ ಹೇಮಂತ್ ರಾವ್ ,ರಕ್ಷಿತ್ ಶೆಟ್ಟಿ ಮತ್ತು...

Recent

error: Content is protected !!