newsics.com
ಸ್ವತಃ ಮೇರು ಗಾಯಕರಾಗಿದ್ದರೂ ಎಸ್.ಪಿ.ಬಿ ಅವರಿಗೆ ರಾಜ್ ಕುಮಾರ್ ಹಾಡಬೇಕು ಹಾಗೂ ತಾವು ಅದಕ್ಕೆ ನಟಿಸಬೇಕು ಎನ್ನುವ ಆಸೆಯಿತ್ತಂತೆ. ಇದನ್ನು ರಾಘವೇಂದ್ರ ರಾಜ್ ಕುಮಾರ್ ಅವರ ಬಳಿ ಹೇಳಿಕೊಂಡಿದ್ದರಂತೆ. ಇದಕ್ಕೆ ರಾಜ್ ಕುಮಾರ್ “ಗಂಗೆಯೇ ಬಂದು ಒಂದು ಲೋಟ ನೀರು ಕೇಳಿದಂತೆ ಆಗಿದೆ, ನಾನು ಖಂಡಿತ ಹಾಡುತ್ತೇನೆ’ ಎಂದು ಹೇಳಿ ಎಸ್.ಪಿ.ಬಿ. ಅವರಿಗಾಗಿ ಹಾಡಿದ ಹಾಡು “ದೀಪಾವಳೀ, ದೀಪಾವಳೀ, ಗೋವಿಂದ ನೀಲಾವಳೀ’ ಹಾಡು. ಚಿತ್ರ ಮುದ್ದಿನ ಮಾವ.
ಎಸ್ಪಿಬಿ ನಟನೆಗೆ ರಾಜ್ ಕಂಠ!
Follow Us