Wednesday, November 25, 2020

ಛಪಕ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಅರ್ಜಿ

ನವದೆಹಲಿ: ದೀಪಿಕಾ ಪಡುಕೋಣೆ ಅಭಿನಯದ ಛಪಕ್ ಚಿತ್ರ ಬಿಡುಗಡೆಗೆ ತಡೆ ನೀಡಬೇಕೇಂದು ಕೋರಿ ವಕೀಲರೊಬ್ಬರು ದೆಹಲಿಯ ಪಟಿಯಾಲ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯವಾದಿ ಅಪರ್ಣಾ ಭಟ್ ಈ ಅರ್ಜಿ ಸಲ್ಲಿಸಿದ್ದು, ಚಿತ್ರ ತಂಡ ನನಗೆ ಗೌರವ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಆಸಿಡ್ ದಾಳಿಗೆ ತುತ್ತಾಗಿದ್ದ ಲಕ್ಷ್ಮೀ ಪರ ಹಲವು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದ್ದೆ. ಆದರೂ ಚಿತ್ರದಲ್ಲಿ ನನಗೆ  ಕ್ರೆಡಿಟ್ ನೀಡಿಲ್ಲ ಎಂದು  ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಪ್ರಮಾಣವಚನ ಮೂಲಕ ಸಂಸ್ಕೃತಕ್ಕೆ ‘ಗೌರವ’ ನೀಡಿದ ‘ಶರ್ಮಾ’

newsics.com ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ನಲ್ಲಿ ಭಾರತೀಯ ಮೂಲದ ನಾಯಕ ಗೌರವ್ ಶರ್ಮಾ ಸಂಸದರಾಗಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಚ್ಚರಿ ಮೂಡಿಸಿದ್ದಾರೆ.ಸಂಸ್ಕೃತದಲ್ಲಿ ಪ್ರಮಾಣವಚನ...

ಫುಟ್ಬಾಲ್ ಜೀವಂತ ದಂತಕತೆ ಮರಡೋನಾ ಇನ್ನಿಲ್ಲ

newsics.comಅರ್ಜೆಂಟೀನಾ: ಫುಟ್ಬಾಲ್ ಜೀವಂತ ದಂತಕತೆ ವಿಶ್ವ ಪ್ರಸಿದ್ಧ ಆಟಗಾರ ಡೀಗೊ ಮರಡೋನಾ (60) ಹೃದಯ ಸ್ತಂಭನದಿಂದ ಇಲ್ಲಿನ ಟೈಗ್ರೆಯ ಮನೆಯಲ್ಲಿ ಇಂದು (ನ.25) ಅರ್ಜೆಂಟೀನಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಎರಡು ವಾರದ...

ರಾಜ್ಯದಲ್ಲಿ 1630 ಮಂದಿಗೆ ಕೊರೋನಾ, 19 ಬಲಿ

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1630 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ಈ ಮೂಲಕ ಒಟ್ಟೂ ಸೋಂಕಿತರ...
- Advertisement -
error: Content is protected !!