Tuesday, November 24, 2020

ಪೌರತ್ವ ಕಾನೂನು ತಿದ್ದುಪಡಿ ವಿವಾದ: ಇಂದು ಸುಪ್ರೀಂ ಕೋರ್ಟ್ ವಿಚಾರಣೆ

ನವದೆಹಲಿ: ವಿವಾದದ ಕಿಡಿ ಹೊತ್ತಿಸಿರುವ ಪೌರತ್ವ ಕಾನೂನು ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 100ಕ್ಕೂ ಹೆಚ್ಚು ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಮೂರು ಸದಸ್ಯರನ್ನೊಳಗೊಂಡ ಪೀಠ ಈ ವಿಚಾರಣೆ ನಡೆಸಲಿದೆ. ಆದರೆ ಇದರಲ್ಲಿ ಕೇರಳ ಸರ್ಕಾರ ಸಲ್ಲಿಸಿದ ಅರ್ಜಿ ಸೇರಿಲ್ಲ. ಈ ಮಧ್ಯೆ ಸುಪ್ರೀಂ ಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

14ನೇ ವಯಸ್ಸಿನಲ್ಲೇ ಪದವಿ ಪೂರ್ಣಗೊಳಿಸಿದ ಬಾಲಕ!

NEWSICS.COM ತೆಲಂಗಾಣ: ಹೈದರಾಬಾದ್‌ನ 14 ವರ್ಷದ ಅಗಸ್ತ್ಯ ಜೈಸ್ವಾಲ್ ಎನ್ನುವ ಬಾಲಕ ಚಿಕ್ಕ ವಯಸ್ಸಿನಲ್ಲಿಯೇ ಪದವಿ ಪೂರ್ಣಗೊಳಿಸಿದ ಭಾರತದ ಮೊದಲ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ. ಅಗಸ್ತ್ಯ ಜೈಸ್ವಾಲ್ ಅವರು ಉಸ್ಮೇನಿಯಾ...

ಮದುವೆಗೆ ಬಂದ ನಾಲ್ವರು ನದಿಯಲ್ಲಿ ‌ಮುಳುಗಿ ಸಾವು

NEWSICS.COM ಮೂಡುಬಿದ್ರೆ: ಮದುವೆಗೆಂದು ‌ ಬಂದವರು ನದಿಗೆ ಈಜಲು ಹೋಗಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಮೂಡುಬಿದ್ರೆಯ ಕಡಂದಲೆಯ ಶ್ರೀಧರ ಆಚಾರ್ಯ ಅವರ ಮನೆಗೆ ಮದುವೆಗೆಂದು ಬಂದಾಗ ಶಾಂಭವಿ ನದಿಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ...

‘ವರ್ಷದ ಪದ’ ಆಯ್ಕೆಯಲ್ಲಿ ಆಕ್ಸ್’ಫರ್ಡ್ ನಿಘಂಟು ವಿಫಲ

NEWSICS.COM ಅಮೆರಿಕ: ಇದೇ ಮೊದಲ ಬಾರಿಗೆ ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿಗೆ ಒಂದು 'ವರ್ಷದ ಪದ'ವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಪ್ರತಿ ವರ್ಷ, ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು ಪದದ ಬಳಕೆಯ ಆವರ್ತನದ ಆಧಾರದ ಮೇಲೆ...
- Advertisement -
error: Content is protected !!