Sunday, May 29, 2022

ತಮಿಳುನಾಡಿಗೆ NEET ಬೇಡ- ಡಿಎಂಕೆ

Follow Us

newsics.com
ತಮಿಳುನಾಡು: ನೀಟ್ ಪರೀಕ್ಷೆಗೆ ಹೆದರಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಡಿಎಂಕೆ ತಮಿಳುನಾಡಿಗೆ ನೀಟ್ ಎಕ್ಸಾಂ ಅಗತ್ಯವಿಲ್ಲ ಎಂಬ ವಾದ ಮುಂದಿಟ್ಟಿದೆ.
ದೇಶದ ಎಲ್ಲೆಡೆ ಒಂದೇ ರೀತಿಯ ಪಠ್ಯಕ್ರಮ ಮತ್ತು ಸಿಲೆಬಸ್ ಇಲ್ಲ. ಹೀಗಿರುವಾಗ ಎಂಬಿಬಿಎಸ್ ಪ್ರವೇಶಕ್ಕೆ ಒಂದೇ ರೀತಿಯ ಪರೀಕ್ಷೆ ಅಗತ್ಯವಿದೆಯೇ ಎಂದು ಡಿಎಂಕೆ ಪರ ನಾಯಕ ಡಾ.ಶರವಣ್ ಪ್ರಶ್ನಿಸಿದ್ದಾರೆ.
ಇಷ್ಟೇ ಅಲ್ಲ, ತಮಿಳುನಾಡಿನ ರಾಜ್ಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದುವರೆಗೂ ತಮಿಳುನಾಡಿನಲ್ಲಿ ನೀಟ್ ಪರೀಕ್ಷಾ ಭಯದಿಂದ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ದೆಹಲಿ ಸಿಎಎ ಗಲಭೆ; ಉಮರ್ ಖಾಲಿದ್ ಬಂಧನ

ಸ್ವಪ್ನಾ ಸುರೇಶ್ ಗೆ ಎದೆನೋವು, ಆಸ್ಪತ್ರೆಗೆ ದಾಖಲು

ಸ್ಯಾಂಡಲ್​​ವುಡ್ ಡ್ರಗ್ಸ್ ಕೇಸ್; ಆರೋಪಿ ಆಳ್ವಾ ಸೇರಿ ಹಲವರಿಗೆ ಸಿಸಿಬಿ ಶೋಧ

ಮತ್ತಷ್ಟು ಸುದ್ದಿಗಳು

Latest News

ಮೂರು ದಿನ ಮುಂಚಿತವಾಗಿ ಕೇರಳ ತಲುಪಿದ ಮಾನ್ಸೂನ್

newsics.com ಕೇರಳ: ಮೂರು ದಿನ ಮುನ್ನವೇ ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶಿಸಿದ್ದು, ಮಾರುತಗಳು ಕೇರಳ ಕರಾವಳಿಗೆ ಅಪ್ಪಳಿಸಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 1 ರಂದು ನೈರುತ್ಯ...

ಬೈಕ್ ಸ್ಟಂಟ್ ಪ್ರದರ್ಶನ: ಮೂವರ ಬಂಧನ

newsics.com ನೋಯ್ಡಾ : ಬೈಕ್ ಮೇಲೆ ಶಕ್ತಿಮಾನ್ ರೀತಿಯಲ್ಲಿ ಸ್ಟಂಟ್ ಮಾಡಲು ಪ್ರಯತ್ನಿಸಿದಕ್ಕಾಗಿ ಪೋಲಿಸರು ಮೂವರನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ರೀತಿ ಅಜಯ್ ದೇವಗನ್ ಅವರಿಂದ ಪ್ರೇರಿತರಾಗಿ ಕಾರ್ ಸ್ಟಂಟ್ ಪ್ರದರ್ಶನ ನಡೆಸಿದಕ್ಕಾಗಿ...

ಆಧಾರ್ ಕಾರ್ಡ್‌ನ ಕೊನೆಯ 4 ಅಂಕೆ ಮಾತ್ರ ಬಳಕೆಗೆ ಕೇಂದ್ರ ಸೂಚನೆ

newsics.com ನವದೆಹಲಿ: ಆಧಾರ್ ಕಾರ್ಡ್‌ನ ದುರ್ಬಳಕೆಯನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಅದುವೇ ಮುಖವಾಡದ ಆಧಾರ್ ಕಾರ್ಡ್. ಅಂದರೆ ಸಾಮಾನ್ಯವಾಗಿ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಗಳನ್ನು ನೀಡುವಾಗ ಆಧಾರ್ ಕಾರ್ಡ್‌ನಲ್ಲಿರುವ 12...
- Advertisement -
error: Content is protected !!