ಮುಂಬೈ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಖರೀದಿಗೆ ಟಾಟಾ ಸಮೂಹ ಸಂಸ್ಥೆ ಆಸಕ್ತಿ ವಹಿಸಿದೆ ಎಂದು ಹೇಳಲಾಗಿದೆ.
ಇದರ ಜತೆಗೆ ಏರ್ ಏಷ್ಯಾ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ವಿಲೀನ ಮಾಡುವುದರ ಬಗ್ಗೆಯೂ ಟಾಟಾ ಗ್ರೂಪ್ ಸಮಾಲೋಚನೆ ನಡೆಸಿದೆ. ಸಿಂಗಾಪುರ ಏರ್‌ಲೈನ್ಸ್ ಜತೆಗೂಡಿ ಯಾವ ರೀತಿ ಅದನ್ನು ಖರೀದಿ ಮಾಡಬಹುದು ಎಂಬ ಬಗ್ಗೆ ಸಮಾಲೋಚನೆ ಶುರು ಮಾಡಿದೆ. ಈ ಬಗ್ಗೆ ಮಲೇಷ್ಯಾ ಉದ್ಯಮಿ- ಏರ್ ಏಷ್ಯಾ ಇಂಡಿಯಾದಲ್ಲಿ ಶೇ.41 ಬಂಡವಾಳ ಹೂಡಿಕೆ ಮಾಡಿರುವ ಟೋನಿ ಫರ್ನಾಂಡಿಸ್ ಅವರ ಅಭಿಪ್ರಾಯ ಕೇಳಿದೆ.
ಏರ್ ಇಂಡಿಯಾ ಖರೀದಿಗೆ ಟಾಟಾ ಆಸಕ್ತಿ
Follow Us