ಸೂರತ್ ನಲ್ಲಿ ವಲಸೆ ಕಾರ್ಮಿಕರ ವಿರುದ್ದ ಅಶ್ರುವಾಯು ಬಳಕೆ

ಸೂರತ್: ತಮ್ಮ ಊರಿಗೆ ಮರಳಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಲಸೆ ಕಾರ್ಮಿಕರ ವಿರುದ್ದ ಸೂರತ್ ನಲ್ಲಿ ಅಶ್ರುವಾಯು ಬಳಸಲಾಗಿದೆ.  ಸೂರತ್ ನ ಕಡೋದರಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಬೆಳಿಗ್ಗೆಯಿಂದಲೇ ವಲಸೆ ಕಾರ್ಮಿಕರು ಊರಿಗೆ ತೆರಳಲು ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದು ಹಿಂಸಾರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಅಶ್ರುವಾಯು ಸಿಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Read More

ಯಾ ದೇವಿ ಸರ್ವ ಭೂತೇಶು…

ಪಾಡ್ಯದಿಂದ ಒಂಬತ್ತು ದಿನಗಳು ಸತತವಾಗಿ ಮಹಿಷಾಸುರನೊಡನೆ ಸಹಸ್ರ ಬಾಹುಗಳುಳ್ಳ ದುರ್ಗಾದೇವಿ ನವ ದುರ್ಗೆಯರ ಸ್ವರೂಪ ಪಡೆದು, ಭಯಂಕರ ಯುದ್ಧ ಮಾಡಿದ ಪ್ರತೀಕವೇ ನವರಾತ್ರಿಗಳು. ದಶಮಿಯಂದು ರಕ್ಕಸನನ್ನು ಮರ್ದನಗೈದು ಮಹಿಷಾಸುರಮರ್ದಿನಿಯಾಗಿ ವಿಜಯ...

ಮುಂಬೈ ಮಣಿಸಿದ ರಾಜಸ್ಥಾನ ರಾಯಲ್ಸ್

newsics.comಅಬುದಾಬಿ: ರಾಜಸ್ಥಾನ ರಾಯಲ್ಸ್ ಐಪಿಎಲ್ ನ 45ನೇ ಪಂದ್ಯದಲ್ಲಿ ಎಂಟು ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.ಆಲ್ ರೌಂಡರ್ ಬೆನ್ ಸ್ಟೋಕ್ಸ್...

ಹಿರಿಯ ನಟ ಸೌಮಿತ್ರ ಚಟರ್ಜಿ ಸ್ಥಿತಿ ಚಿಂತಾಜನಕ

newsics.comಕೋಲ್ಕತ್ತಾ: ಕೊರೋನಾದಿಂದ ಗುಣಮುಖರಾಗಿದ್ದ ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಅವರ ಅರೋಗ್ಯ ಸ್ಥಿತಿ ಮತ್ತೆ  ಗಂಭೀರವಾಗಿದೆ.ಕಳೆದ 24 ಗಂಟೆಗಳಲ್ಲಿ ಅವರ ಪ್ಲೇಟ್‌ಲೆಟ್ ಸಂಖ್ಯೆ ಕುಸಿದಿದೆ. 85 ವರ್ಷದ...

Recent

error: Content is protected !!