newsics.com
ಮಹಾರಾಷ್ಟ್ರ: ಒಂದೆಡೆ ಕೊರೋನಾ ಸೋಂಕಿನ ಹೆಚ್ಚುತ್ತಿರುವ ಬೆನ್ನಲ್ಲೇ ಚೇತರಿಕೆಯ ಸಂಖ್ಯೆಯು ಹೆಚ್ಚುತ್ತಿದ್ದು, ಶತಾಯುಷಿ ವೃದ್ಧೆಯೊಬ್ಬರು ಕೊರೋನಾ ಗೆದ್ದು ಇತರರಿಗೆ ಮಾದರಿಯಾಗಿದ್ದಾರೆ.
ಮಹಾರಾಷ್ಟ್ರದ ಆನಂದಿಬಾಯಿ ಪಾಟೀಲ್ ಎಂಬ 106 ವರ್ಷದ ವೃದ್ಧೆ ಕೊರೋನಾ ಜಯಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೋನಾದಿಂದ ಮುಂಬೈನ ಕೆಡಿಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಅಜ್ಜಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದು ಖುಷಿ ಖುಷಿಯಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ದೇಶದಲ್ಲಿ 41 ಸೈನಿಕರ ಬಲಿಪಡೆದ ಮಾರಕ ಕೊರೋನಾ
ದೇಶದಲ್ಲಿ ಒಂದೇ ದಿನ 92, 605 ಮಂದಿಗೆ ಕೊರೋನಾ ಸೋಂಕು,1133 ಬಲಿ
ಬೆಂಗಳೂರು, ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ