newsics.com
ಜೈಪುರ: ಮೂವರು ಮಹಿಳೆಯರು ಸೇರಿ ಇಬ್ಬರು ಮಕ್ಕಳ ಶವ ರಾಜಸ್ಥಾನದ ಜೈಪುರ ಜಿಲ್ಲೆಯ ದುಡು ಪಟ್ಟಣದ ಬಾವಿಯಲ್ಲಿ ಪತ್ತೆಯಾಗಿದೆ.
ಹತ್ಯೆಗೀಡಾದ ಮಹಿಳೆಯರನ್ನು ಸಹೋದರಿಯರಾದ ಕಲುದೇವಿ, ಮಮತಾ ಮತ್ತು ಕಮಲೇಶ ಎಂದು ಗುರುತಿಸಲಾಗಿದೆ.ಮೃತಪಟ್ಟ ಕಲುದೇವಿಯ ಇಬ್ಬರು ಮಕ್ಕಳಲ್ಲಿ ಒಬ್ಬರು ನಾಲ್ಕು ವರ್ಷದ್ದಾಗಿದ್ದು, ಇನ್ನೊಂದು ಮಗು ಕೇವಲ 27 ದಿನದ್ದಾಗಿದೆ.
ವರದಕ್ಷಿಣೆ ಬೇಡಿಕೆಯ ಮೇರೆಗೆ ಅತ್ತೆಯಂದಿರು ಕೊಂದಿದ್ದಾರೆ ಎಂದು ಆರೋಪಿಸಲಾಗಿದ್ದು, ದೇಹಗಳು ಪತ್ತೆಯಾದ ಬಾವಿ ಅವರ ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿದೆ.ಬುಧವಾರದಂದು ಈ ಐವರು ಕಾಣೆಯಾಗಿದ್ದರು ಎನ್ನಲಾಗಿದೆ.
ಮಹಿಳೆಗೆ ಚಾಟಿಯಿಂದ ಹೊಡೆದ ಪೂಜಾರಿ ; ಇದೊಂದು ಧಾರ್ಮಿಕ ಆಚರಣೆಯಂತೆ..!!