ನಾಗರಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್ ಕ್ರ್ಯಾಶ್

ನವದೆಹಲಿ: ಅತಿ ಹೆಚ್ಚು ಜನರು ನಾಗರಿಕ ವಿಮಾನಯಾನ ವೆಬ್ ತಾಣಕ್ಕೆ ಭೇಟಿ ನೀಡಿದ್ದರಿಂದ ನಾಗರಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್ ಕ್ರ್ಯಾಶ್ ಆಗಿದೆ.
ಹೀಗೆ ತಾಣಕ್ಕೆ ಭೇಟಿ ನೀಡಿರುವವರಲ್ಲಿ ವಿದೇಶಗಲ್ಲಿರುವ ಭಾರತೀಯರೇ ಹೆಚ್ಚಿದ್ದು, ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆ ನಾಳೆಯಿಂದ (ಮೇ 7) ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮಾಹಿತಿ ಪಡೆಯುವ ಉದ್ದೇಶದಿಂದ ವೆಬ್ ತಾಣಕ್ಕೆ ಭೇಟಿ ನೀಡಿದ್ದೇ ವೆಬ್‌ಸೈಟ್ ಕ್ರ್ಯಾಶ್ ಆಗಲು ಕಾರಣ ಎನ್ನಲಾಗಿದೆ.
“ಬಹುಸಂಖ್ಯೆಯಲ್ಲಿ ಜನರು ಜಾಲತಾಣಕ್ಕೆ ಭೇಟಿ ನಿಡಿದ್ದ ಕಾರಣ ನಾಗರಿಕ ವಿಮಾನಯಾನ ಸಚಿವಾಲಯ ವೆಬ್‌ಸೈಟ್ ಡೌನ್ ಆಗಿದೆ. ಎನ್‌ಐಸಿ ತಂಡ ಈ ಸಂಬಂಧ ಕಾರ್ಯನಿರತವಾಗಿದ್ದು ವಿದೇಶದಲ್ಲಿನ ಭಾರತೀಯರನ್ನು ಕರೆತರುವ ವಿಮಾನಗಳ ವಿವರಗಳನ್ನು ಶೀಘ್ರದಲ್ಲೇ ಏರ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ. ಆಗಿರುವ ಅಡಚಣೆಗಾಗಿ ನಾವು ವಿಷಾದಿಸುತ್ತೇವೆ.” ಸಚಿವಾಲಯ ಟ್ವೀಟ್ ಮಾಡಿದೆ.

LEAVE A REPLY

Please enter your comment!
Please enter your name here

Read More

ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ಗೆ ಕೊರೋನಾ

ಪಾಟ್ನಾ: ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಗೆ( ಅ.22) ಗುರುವಾರ ಮಧ್ಯಾಹ್ನ ಕೋವಿಡ್ ದೃಢವಾಗಿದೆ. ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದ್ದಾರೆ. 'ಪ್ರಚಾರಕ್ಕೆ ಶೀಘ್ರದಲ್ಲೇ ಹಿಂತಿರುಗುತ್ತೇನೆ , ಉತ್ತಮ ಮೇಲ್ವಿಚಾರಣೆಗಾಗಿ ಆಸ್ಪತ್ರೆಗೆ...

ಸೋಂಕಿತರ ಶವದಲ್ಲೂ 16 ಗಂಟೆ ಕೊರೋನಾ ವೈರಸ್ ಸಕ್ರಿಯ..!

newsics.comಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವದ ಪರೀಕ್ಷೆ ಮಾಡಲಾಗಿದ್ದು, ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಕೊರೋನಾ ಸೋಂಕಿತರ ಶವದಲ್ಲಿಯೂ ಕೊರೋನಾ ಸರಿಸುಮಾರು 16...

ಕೋವಿಡ್ -19; ಸೋಂಕಿತರ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿದ ಅಮೇರಿಕಾ

ನವದೆಹಲಿ: ಭಾರತ ಸುಮಾರು ಎರಡು ತಿಂಗಳುಗಳ ಕಾಲ ವಿಶ್ವದಲ್ಲೇ ಅತಿ ಹೆಚ್ಚು ದೈನಂದಿನ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಈಗ, ಭಾರತದಲ್ಲಿ ಹೊಸ ಪ್ರಕರಣಗಳು ಗಮನಾರ್ಹವಾಗಿ ಕ್ಷೀಣಿಸಿದೆ. ಆದರೆ ದೈನಂದಿನ ಹೊಸ ಸೋಂಕುಗಳ...

Recent

error: Content is protected !!