newsics.com
ನವದೆಹಲಿ: ಪೋಲೀಸ್ ಠಾಣೆಯಲ್ಲಿ ಸಿಸಿಟಿವಿ ವಿಡಿಯೋ ಜೊತೆ ಆಡಿಯೋ ಕೂಡ ಇರಬೇಕೆಂದು ದೆಹಲಿ ಹೈಕೋರ್ಟ್ ಹೇಳಿದೆ.
ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಪೋಲೀಸ್ ಠಾಣೆಯ ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ಅಳವಡಿಸಬೇಕು. ಕೇವಲ ವಿಡಿಯೋ ಮಾತ್ರವಲ್ಲದೆ ಆಡಿಯೋ ಕೂಡ ಕೇಳಿಸುವಂತೆ ಸರಿಯಾಗಿ ಅಳವಡಿಸಬೇಕು ಎಂದು ಹೇಳಿದೆ.