ಲಕ್ನೋ: ಆರ್‌ಎಸ್‌ಎಸ್ ನ ಮೊದಲ ಸೈನಿಕ ಶಾಲೆ ಮುಂದಿನ ಏಪ್ರಿಲ್‌ನಿಂದ ಆರಂಭಗೊಳ್ಳಲಿದೆ.
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ರಜ್ಜು ಭಯ್ಯ ಸೈನಿಕ್ ವಿದ್ಯಾಮಂದಿರ ಹೆಸರಿನಲ್ಲಿ ಶಾಲೆ ತೆರೆಯಲಾಗುತ್ತಿದೆ.
ಮೊದಲ ತಂಡದಲ್ಲಿ 160 ಮಂದಿಗೆ ಪ್ರವೇಶಾವಕಾಶವಿರಲಿದೆ. ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸುತ್ತಿದ್ದು, ಮಾ.1ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಆರೆಸ್ಸೆಸ್ ತಿಳಿಸಿದೆ.
ಆರೆಸ್ಸೆಸ್ ನ ಮೊದಲ ಸೈನಿಕ ಶಾಲೆ ಏಪ್ರಿಲ್ ನಲ್ಲಿ ಶುರು
Follow Us