Tuesday, July 5, 2022

ಮಹಿಳೆಗೆ ಚಾಟಿಯಿಂದ ಹೊಡೆದ ಪೂಜಾರಿ ; ಇದೊಂದು ಧಾರ್ಮಿಕ ಆಚರಣೆಯಂತೆ..!!

Follow Us

newsics.com

ಚೆನ್ನೈ: ಪೂಜಾರಿಯೊಬ್ಬರು ಮಹಿಳೆಯು ಮಾಟಕ್ಕೆ ಒಳಗಾಗಿದ್ದಾಳೆ ಎಂದು ಚಾಟಿಯಲ್ಲಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಇದೊಂದು ಧಾರ್ಮಿಕ ಆಚರಣೆಯಂತೆ. ಪೂಜಾರಿಯು ಕಾಟೇರಿ ವೇಷಭೂಷಣವನ್ನು ಧರಿಸಿ ಮಹಿಳೆಯರಿಗೆ ಚಾಟಿಯಿಂದ ಹೊಡೆಯುತ್ತಾರೆ.

ಈ ಆಚರಣೆಯು ಸುಮಾರು 20 ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಾಟ ಮಂತ್ರಕ್ಕೆ ಒಳಗಾದ ಮಹಿಳೆಯರಿಗೆ ಪೂಜಾರಿ ಚಾಟಿಯಿಂದ ಹೊಡೆದರೆ ಅವರು ಶಾಪ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.

ವರದರಾಜ ಪೆರುಮಾಳ್ ಚೆಲ್ಲಿಯಮ್ಮನ್ ಮಾರಿಯಮ್ಮನ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದು ಸುಮಾರು 20 ವರ್ಷಗಳ ಬಳಿಕ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.

ವಿಶೇಷ ಚೇತನ ಮಗುವಿಗೆ ವಿಮಾನ ಏರುವುದಕ್ಕೆ ನಿರ್ಬಂಧ: ಇಂಡಿಗೋ ಸಂಸ್ಥೆಗೆ ₹5 ಲಕ್ಷ ದಂಡ

ಮತ್ತಷ್ಟು ಸುದ್ದಿಗಳು

vertical

Latest News

ಫ್ಲ್ಯಾಟ್​ ವಾಪಸ್ ಕೊಡಿ ಎಂದಿದ್ದಕ್ಕೆ ಗುರೂಜಿ ಹತ್ಯೆ..?

newsics.com ಹುಬ್ಬಳ್ಳಿ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್​ ಗುರೂಜಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಇದೀಗ ಕೊಲೆಗಾರರು ಯಾರು ಎಂಬುದೂ ಸಹ ಬಯಲಾಗಿದೆ. ಗುರೂಜಿಗಳ ಆಪ್ತರೇ ಆಗಿದ್ದ ಮಹಂತೇಶ್​...

ಆಗಸ್ಟ್ 6ರಂದು ಉಪ ರಾಷ್ಟ್ರಪತಿ ಚುನಾವಣೆ

newsics.com ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆ ಸಂಬಂಧ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 6 ರಂದು  ಮತದಾನ ನಡೆಯಲಿದೆ. ಪ್ರಸಕ್ತ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವಧಿ ಪೂರ್ಣಗೊಳಿಸುತ್ತಿರುವ ಕಾರಣ ನೂತನ ಉಪ ರಾಷ್ಟ್ರಪತಿ...

ಚಂದ್ರಶೇಖರ್ ಗುರೂಜಿ ಸಾವಿನ ಹಿಂದೆ ಹೆಣ್ಣಿನ ಕರಿನೆರಳು..?

newsics.com ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸರಳ ವಾಸ್ತು ತಜ್ಞ ಚಂದ್ರಶೇಖರ್ ಕೊಲೆ ಸಾಕಷ್ಟು ಆಯಾಮಗಳನ್ನು ಪಡೆದುಕೊಳ್ತಿದೆ. ಗುರೂಜಿಗಳ ಸಾವಿನ ಹಿಂದೆ ಭಕ್ತರು ಇದ್ದಾರಾ ಅಥವಾ ಆಪ್ತರೇ ಚಂದ್ರ ಶೇಖರ್ರನ್ನು ಕೊಲೆ ಮಾಡಿದ್ದಾರಾ ಎಂಬ ಅನುಮಾನಗಳು ಮೂಡಿವೆ. ಈ...
- Advertisement -
error: Content is protected !!