newsics.ocm
ನವದೆಹಲಿ: ಹೊಸ ವರ್ಷದಿಂದ ಅಂದರೆ 2021 ರ ಜನವರಿ 1ರಿಂದ ಪಾಸಿಟಿವ್ ಪೇ ವ್ಯವಸ್ಥೆಯಡಿ ಆನ್’ಲೈನ್’ನಲ್ಲೇ ನೀವು ಚೆಕ್ ಡೆಪಾಸಿಟ್ ಮಾಡಬಹುದು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಈ ಸಂಬಂಧ ಮಹತ್ವದ ಅಧಿಸೂಚನೆ ಹೊರಡಿಸಿದ್ದು, ಎಸ್’ಎಂಎಸ್, ಮೊಬೈಲ್ ಅಪ್, ಇಂಟರ್’ನೆಟ್ ಬ್ಯಾಂಕಿಂಗ್, ಎಟಿಎಂ ಮೂಲಕ ಚೆಕ್ ನಂಬರ್, ದಿನಾಂಕ ಮುಂತಾದ ಮಾಹಿತಿ ನಮೂದಿಸಿ ಚೆಕ್’ನಿಂದ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಬಹುದು. ಗ್ರಾಹಕರು 50 ಸಾವಿರ ರೂ. ಪಾವತಿಸುವಾಗ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದ್ದರೂ ಚೆಕ್ ಪಾವತಿಗಳಲ್ಲಿನ ವಂಚನೆಯನ್ನು ತಡೆಯಲು ಕೇಂದ್ರ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಜನವರಿ 1 ರಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಆರ್ ಬಿಐ ಹೇಳಿದೆ.
ನನಗೆ ಕೊರೋನಾ ಬಂದರೆ ಮಮತಾ ಬ್ಯಾನರ್ಜಿ ತಬ್ಬಿಕೊಳ್ಳುವೆ
ಸೆಪ್ಟೆಂಬರ್ 30ರಂದು ಸುಪ್ರೀಂ ನಲ್ಲಿ ಕೃಷ್ಣ ಜನ್ಮ ಭೂಮಿ ವಿಚಾರಣೆ
ದೇಶದಲ್ಲಿ ಒಂದೇ ದಿನ 82, 170 ಮಂದಿಗೆ ಕೊರೋನಾ ಸೋಂಕು,1039 ಬಲಿ
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ
ದುಬೈಯಿಂದ ಬಂದ ವಿಮಾನದಲ್ಲಿದ್ದ 33 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶ