ಮೂರುವರೆ ಕಿಮೀ‌ ಉದ್ದದ ‘ವಾಸುಕಿ’ ರೈಲಲ್ಲಿ ಸರಕು ಸಾಗಣೆ ಪ್ರಯೋಗ ಯಶಸ್ವಿ

newsics.com ನವದೆಹಲಿ: ಅತಿ ಉದ್ದದ ರೈಲಿನಲ್ಲಿ ಸರಕು ಸಾಗಿಸಿ ಭಾರತೀಯ ರೈಲ್ವೆ ಸಾಧನೆ ಮಾಡಿದೆ. ದೇಶದ ಅತಿ ಉದ್ದದ 3.5 ಕಿ.ಮೀ ಸರಕು ಸಾಗಣೆ ರೈಲು ಸೂಪರ್ ವಾಸುಕಿ ಪ್ರಾಯೋಗಿಕ ಸಂಚಾರವನ್ನು ಕೇಂದ್ರ ರೈಲ್ವೆ ಇಲಾಖೆ ಯಶಸ್ವಿಗೊಳಿಸಿದೆ. 295 ವ್ಯಾಗನ್‌ಗಳನ್ನು ಹೊಂದಿರುವ ವಾಸುಕಿ ಹೆಸರಿನ ರೈಲು 27,000 ಟನ್ ಕಲ್ಲಿದ್ದಲು ಸಾಗಣೆ ಮಾಡಿ ಯಶಸ್ಸು ಸಾಧಿಸಿದೆ. ಇದು ಐದು ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ. ರೈಲು ಛತ್ತೀಸಗಡದ ಭಿಲಾಯಿಯಿಂದ ಕೊರ್ಬಾಗೆ ಸಂಚರಿಸಿ ದಾಖಲೆ ಮೆರೆದಿದೆ. ಸುಲಿಗೆ ಪ್ರಕರಣ: … Continue reading ಮೂರುವರೆ ಕಿಮೀ‌ ಉದ್ದದ ‘ವಾಸುಕಿ’ ರೈಲಲ್ಲಿ ಸರಕು ಸಾಗಣೆ ಪ್ರಯೋಗ ಯಶಸ್ವಿ