Tuesday, August 9, 2022

ಭಾರತಕ್ಕೆ TikTok ರೀ ಎಂಟ್ರಿ?

Follow Us

newsics.com

ನವದೆಹಲಿ: ಭಾರತದಲ್ಲಿ ಟಿಕ್ಟಾಕ್ ಬ್ಯಾನ್ ಆದಾಗ ರೀಲ್ಸ್ ಪ್ರಿಯರು ನೊಂದುಕೊಂಡಿದ್ದರು.ಆದರೆ ಇದೀಗ ಮತ್ತೆ ಟಿಕ್ಟಾಕ್ ಭಾರತಕ್ಕೆ ವಾಪಸ್ ಆಗಲಿದೆಯಂತೆ.

ಭಾರತದಲ್ಲಿ TikTokನ Byetdance ಕಂಪನಿಯ ಮಾಲೀಕರು ಪುನರ್ ಆರಂಭಿಸುವ ಬಗ್ಗೆ ಕಳೆದ ಒಂದು ತಿಂಗಳ ಹಿಂದೆ ಮುಂಬೈ ಮೂಲದ ಉದ್ಯಮಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಕೈಸ್ಪೋರ್ಟ್ಸ್‌ನ ಸಿಇಓ ಶಿವ ನಂದೆ ಜೊತೆ TikTokನ Byetdance ಕಂಪನಿಯ ಮಾಲೀಕರು ಮಾತುಕತೆ ನಡೆಸಿದ್ದಾರೆ. ಇದೀಗ ಶಿವ ನಂದೆ ಹೇಳಿದ ಪ್ರಕಾರ, ಸದ್ಯದಲ್ಲೇ ಟಿಕ್‌ಟಾಕ್ ಭಾರತಕ್ಕೆ ವಾಪಸ್ ಆಗಲಿದೆ ಎಂದಿದ್ದಾರೆ.

2020ರ ವೇಳೆಗೆ ಚೀನಾ ಆ್ಯಪ್ ಟಿಕ್ಟಾಕ್ ಭಾರತದಾದ್ಯಂತ ಆವರಿಸಿಕೊಂಡಿತ್ತು. ಆದರೆ ಭಾರತ ಸರ್ಕಾರ ಭದ್ರತೆಯ ಕಾರಣಕ್ಕೆ ಚೀನಾದ 58 ಆ್ಯಪ್‌ಗಳನ್ನು ಬ್ಯಾನ್ ಮಾಡಿತ್ತು.

ಬೆಳಗ್ಗೆ, ರಾತ್ರಿ ಮೆಟ್ರೋ ಸಂಚಾರದಲ್ಲಿ ಬದಲಾವಣೆ

ಬೆಂಗಳೂರಿನಲ್ಲಿ 1,105 ಸೇರಿ ರಾಜ್ಯದಲ್ಲಿ 1,694 ಜನರಿಗೆ ಕೊರೋನಾ ಸೋಂಕು

ಉಪರಾಷ್ಟ್ರಪತಿ ಚುನಾವಣೆ; ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್‌ಗೆ ಗೆಲುವು

ಮತ್ತಷ್ಟು ಸುದ್ದಿಗಳು

vertical

Latest News

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಾ ಮೊಬೈಲ್ ಬ್ಯಾನ್‌ಗೆ ಕೇಂದ್ರ ಸರ್ಕಾರ ಚಿಂತನೆ

newsics.com ನವದೆಹಲಿ: ಚೀನಾ ಕಂಪನಿಗಳ 12,000 ರೂ.ಗಳಿಗಿಂತ (150 ಡಾಲರ್) ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಮಾರಾಟ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕುಗ್ಗುತ್ತಿರುವ ದೇಶೀಯ ಮೊಬೈಲ್ ಉದ್ಯಮ...

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌ ಸಂಬಂಧ ಇಬ್ಬರನ್ಮು‌ ಬಂಧಿಸಲಾಗಿದೆ ಈ ಘಟನೆ ಮಧ್ಯಪ್ರದೇಶದ...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...
- Advertisement -
error: Content is protected !!