ಭಾರತಕ್ಕೆ TikTok ರೀ ಎಂಟ್ರಿ?

newsics.com ನವದೆಹಲಿ: ಭಾರತದಲ್ಲಿ ಟಿಕ್ಟಾಕ್ ಬ್ಯಾನ್ ಆದಾಗ ರೀಲ್ಸ್ ಪ್ರಿಯರು ನೊಂದುಕೊಂಡಿದ್ದರು.ಆದರೆ ಇದೀಗ ಮತ್ತೆ ಟಿಕ್ಟಾಕ್ ಭಾರತಕ್ಕೆ ವಾಪಸ್ ಆಗಲಿದೆಯಂತೆ. ಭಾರತದಲ್ಲಿ TikTokನ Byetdance ಕಂಪನಿಯ ಮಾಲೀಕರು ಪುನರ್ ಆರಂಭಿಸುವ ಬಗ್ಗೆ ಕಳೆದ ಒಂದು ತಿಂಗಳ ಹಿಂದೆ ಮುಂಬೈ ಮೂಲದ ಉದ್ಯಮಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಕೈಸ್ಪೋರ್ಟ್ಸ್‌ನ ಸಿಇಓ ಶಿವ ನಂದೆ ಜೊತೆ TikTokನ Byetdance ಕಂಪನಿಯ ಮಾಲೀಕರು ಮಾತುಕತೆ ನಡೆಸಿದ್ದಾರೆ. ಇದೀಗ ಶಿವ ನಂದೆ ಹೇಳಿದ ಪ್ರಕಾರ, ಸದ್ಯದಲ್ಲೇ ಟಿಕ್‌ಟಾಕ್ ಭಾರತಕ್ಕೆ ವಾಪಸ್ … Continue reading ಭಾರತಕ್ಕೆ TikTok ರೀ ಎಂಟ್ರಿ?