newsics.com
ನವದೆಹಲಿ: ಟೈಮ್ಸ್ ಮ್ಯಾಗಜಿನ್ 2020 ರ ಜಗತ್ತಿನ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಶಾಹಿನ್ ಭಾಗ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಜ್ಜಿಯ ಹೆಸರು ಸಹ ಸೇರ್ಪಡೆಯಾಗಿದೆ.
82 ವರ್ಷದ ಬಿಲ್ಕಿಸ್ ಎಂಬ ಅಜ್ಜಿ, 2019 ರ ಕೊನೆಯಲ್ಲಿ ಶಾಹಿನ್ ಭಾಗ್ ನಲ್ಲಿ ನಡೆದ ಸಿಎಎ (ಸಾಂವಿಧಾನಿಕ ತಿದ್ದುಪಡಿ ಕಾಯ್ದೆ) ಅಂಗೀಕರಿಸಲ್ಪಟ್ಟಿದ್ದನ್ನು ವಿರೋಧಿಸಿ ಮುಸ್ಲಿಂ ಮಹಿಳೆಯರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟೈಮ್ ನಿಯತಕಾಲಿಕೆ ಪ್ರಕಟಿಸಿದ 2020 ರ ಟಾಪ್ 100 ಅತ್ಯಂತ ಪ್ರಭಾವಶಾಲಿ ಪಟ್ಟಿಯಲ್ಲಿ ಪಿಎಂ ಮೋದಿ, ಗೂಗಲ್‌ನ ಸುಂದರ್ ಪಿಚೈ ಮತ್ತು ನಟ ಆಯುಷ್ಮಾನ್ ಖುರಾನಾ, ಎಚ್ಐವಿ ರಿಸರ್ಚ್ ರಿಸರ್ಚರ್ ರವೀಂದರ್ ಗುಪ್ತಾ ಕೂಡ ಸೇರಿದ್ದಾರೆ.
ಟೈಮ್ಸ್ ಮ್ಯಾಗಜಿನ್ 2020ರಲ್ಲಿ ಬಿಲ್ಕಿಸ್ ಅಜ್ಜಿ, ಪ್ರಧಾನಿ ಮೋದಿ
Follow Us