newsics.com
ತಿರುಪತಿ: ತಿರುಪತಿ ದೇವಸ್ಥಾನದ ಹುಂಡಿ ಹೊಸ ದಾಖಲೆ ಸೃಷ್ಟಿಸಿದೆ. ಸೋಮವಾರ ತಿರುಮಲ ಬಾಲಾಜಿ ದೇವಸ್ಥಾನದಲ್ಲಿ 6.18 ಕೋಟಿ ರೂ ಮೌಲ್ಯದ ಕಾಣಿಕೆ ದಾಖಲಾಗಿದೆ.
ಇದೇ ಮೊದಲ ಬಾರಿಗೆ ಬಾಲಾಜಿ ಹುಂಡಿಯ ಆದಾಯ 6 ಕೋಟಿ ರೂಪಾಯಿ ದಾಟಿದೆ. ಈ ಹಿಂದೆ 2012ರ ಏಪ್ರಿಲ್ 1 ರಂದು 5.73 ಕೋಟಿ ರೂ ಸಂಗ್ರಹವಾಗಿತ್ತು ಎಂದು ಹೇಳಲಾಗಿದೆ.