NEWSICS.COM
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ-ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ ಇಂದು 11ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇದು 72ನೇ ಸಂಚಿಕೆಯಾಗಿದ್ದು, ಈ ವರ್ಷದ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮವಾಗಿದೆ.
ಹೊಸ ವರ್ಷದ ನೀರಿಕ್ಷೆಗಳ ಬಗ್ಗೆ ಮತ್ತು ಕಳೆದ ವರ್ಷದ ಬಗ್ಗೆ ಹಂಚಿಕೊಳ್ಳುವಂತೆ ಟ್ವೀಟ್ ಮಾಡಿದ್ದಾರೆ.