ಶಿಮ್ಲಾಕ್ಕೆ ಪ್ರವಾಸಿಗರ ದಂಡು: ವಾಹನಗಳ ಮೈಲು ಉದ್ದದ ಸಾಲು

newsics.com ಶಿಮ್ಲಾ: ಹಿಮಾಚಲಪ್ರದೇಶ ಸರ್ಕಾರ ಪ್ರವಾಸಿತಾಣಗಳ ಭೇಟಿ ನಿರ್ಬಂಧ ಸಡಿಲಿಸಿದ ಬಳಿಕ ಪ್ರವಾಸಿಗರ ದಂಡೇ ರಾಜ್ಯಕ್ಕೆ ಹರಿದು ಬರುತ್ತಿದೆ. ದೆಹಲಿ ಮತ್ತು ಇತರ ರಾಜ್ಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಶಿಮ್ಲಾ ಎಲ್ಲರ ಅಚ್ಚುಮೆಚ್ಚಿನ ತಾಣವಾಗಿದೆ. ಹಿಮಾಚಲ ಪ್ರದೇಶದ ಗಡಿ ಜಿಲ್ಲೆಯಾಗಿರುವ ಸೋಲಾನ್ ನ ಪರ್ವಾನೋದಲ್ಲಿ  ವಾಹನಗಳ ದೀರ್ಘ ಸಾಲು ಕಂಡು ಬಂದಿದೆ. ಕಳೆದ 36 ಗಂಟೆಗಳ ಅವಧಿಯಲ್ಲಿ 5000ಕ್ಕೂ ಹೆಚ್ಚು ಟೂರಿಸ್ಟ್ ವಾಹನಗಳು ಶಿಮ್ಲಾಕ್ಕೆ ಆಗಮಿಸಿವೆ ಎಂದು ಅಂದಾಜಿಸಲಾಗಿದೆ. ಪ್ರವಾಸಿತಾಣಗಳಿಗೆ ಭೇಟಿ ನೀಡುವವರು ಕೋವಿಡ್ ನೆಗೆಟಿವ್ … Continue reading ಶಿಮ್ಲಾಕ್ಕೆ ಪ್ರವಾಸಿಗರ ದಂಡು: ವಾಹನಗಳ ಮೈಲು ಉದ್ದದ ಸಾಲು