newsics.com
ತಿರುಪತಿ: ತಿರುಪತಿ ಭೇಟಿಯನ್ನು ಮುಂದಿನ ನಾಲ್ಕೈದು ದಿನ ಮುಂದೂಡಿ ಎಂದು ಟಿಟಿಡಿ ಭಕ್ತರಲ್ಲಿ ಮನವಿ ಮಾಡಿದೆ.
ಭಕ್ತರ ಸಂಖ್ಯೆ ಹೆಚ್ಚಿದ್ದು, ದೇವರ ದರ್ಶನ ಪಡೆಯಲು 2 ಕಿ. ಮೀ ನಷ್ಟು ದೂರ ಸರತಿ ಸಾಲಿನಲ್ಲಿ ನಿಂತಿದ್ದು, 48 ಗಂಟೆಗಳ ನಂತರ ವೈಕುಂಠ ನ ದರ್ಶನ ವಾಗಿದೆ. ಹೀಗಾಗಿ ಭಕ್ತರನ್ನು ನಿಯಂತ್ರಿಸುವುದೇ ಟಿಟಿಡಿ ಸಿಬ್ಬಂದಿಗೆ ಹರಸಾಹಸವಾಗಿದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟಿಟಿಡಿ ತಿರುಪತಿ ಭೇಟಿಯನ್ನು ಮುಂದೂಡುವಂತೆ ಸೂಚಿಸಿದೆ.
ಮದುವೆಯಾಗಿ 6 ವರ್ಷವಾದರೂ ಫಸ್ಟ್ ನೈಟ್ ಆಗಿಲ್ಲವೆಂದ ಸಂಸದ, ತಾರಾ ದಂಪತಿಗೆ ಕೋರ್ಟ್ ತರಾಟೆ