newsics.com
ನ್ಯೂಯಾರ್ಕ್: ಟ್ವಿಟ್ಟರ್ ಶೀಘ್ರದಲ್ಲೇ 150 ಕೋಟಿ ಅಕೌಂಟ್ಗಳನ್ನು ಡಿಲೀಟ್ ಮಾಡಲಾಗುವುದು ಎಂದು ಸಿಇಒ ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಟ್ಟಿಟ್ಟರ್ನಲ್ಲಿ ಖಾತೆ ತೆರೆದ ಮೇಲೆ ಯಾವುದೇ ಟ್ವೀಟ್ ಮಾಡದೆ ಹಾಗೂ ಲಾಗಿನ್ ಆಗದೇ ಇರುವ ಅಕೌಂಟ್ಗಳನ್ನು ಡಿಲೀಟ್ ಮಾಡಲಾಗುವುದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.
ಟ್ವಿಟ್ಟರ್ ಶೀಘ್ರದಲ್ಲೇ 150 ಕೋಟಿ ಅಕೌಂಟ್ಗಳನ್ನು ಡಿಲೀಟ್ ಆಗುವುದಾಗಿ ತಿಳಿಸಿದ್ದಾರೆ.