Monday, March 8, 2021

ಎಮ್ಮೆಗಳ ಅಪಹರಣ: 50 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು

NEWSICS.COM

ಮಧ್ಯಪ್ರದೇಶ: ರೈತನ ಎರಡು ಎಮ್ಮೆಗಳನ್ನು ಅಪಹರಿಸಿ 50 ಸಾವಿರ ರೂ. ಕೊಟ್ಟರೆ ಬಿಡುವುದಾಗಿ ಬೆದರಿಕೆ ಹಾಕಿದ ವಿಲಕ್ಷಣ ಘಟನೆ ನಡೆದಿದೆ.

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅಮರ್‌ಚಂದ್ ಪಟೇಲ್ ಎಂಬ ರೈತ ತನ್ನ ಪ್ರಾಣಿಗಳನ್ನು ಪಿಕ್ ಅಪ್ ವ್ಯಾನ್‌ನಲ್ಲಿ ಕರೆದೊಯ್ಯುತ್ತಿದ್ದಾಗ, ವಾಹನಕ್ಕೆ ಅಡ್ಡಹಾಕಿ ಎಮ್ಮೆಗಳನ್ನು ಕರೆದೊಯ್ಯದಿದ್ದಾರೆ.
ಈ ಕುರಿತು ರೈತ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ದೀಪ್’ಚಂದ್ ಎನ್ನುವ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಹಾಗೂ ಒಂದು ಎಮ್ಮೆಯನ್ನು ರಕ್ಷಣೆ ಮಾಡಿದ್ದಾರೆ.

ಇನ್ನು ಐದು ಜನ ಆರೋಪಿಗಳಿದ್ದು, ಅವರೊಂದಿಗೆ ಇನ್ನೊಂದು ಎಮ್ಮೆಯನ್ನು ಕೂಡ ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ವಾಹನ ದಾಖಲಾತಿ ಪತ್ರಗಳ ಮಾನ್ಯತೆ ಅವಧಿ ಮಾರ್ಚ್ 2021ರವರೆಗೆ ವಿಸ್ತರಣೆ

ಮತ್ತಷ್ಟು ಸುದ್ದಿಗಳು

Latest News

2ನೇ‌ ಮಗುವಿನ ಲಿಂಗದ ಬಗ್ಗೆ ‌ಹೇಳಿಕೊಂಡ ಇಂಗ್ಲೆಂಡ್ ರಾಜ-ರಾಣಿ

newsics.com ಕ್ಯಾಲಿಫೋರ್ನಿಯಾ: ರಾಜಮನೆತನದಿಂದ ಹೊರಬಂದು ಜನಸಾಮಾನ್ಯರಂತೆ ವಾಸಿಸುತ್ತಿರುವ ಇಂಗ್ಲೆಂಡ್​​​ನ​​​ ಯುವರಾಜ ಹ್ಯಾರಿ ಮತ್ತು ಯುವರಾಣಿ ಮೇಘನ್ ಸಂದರ್ಶನದಲ್ಲಿ ಇನ್ನು ಗರ್ಭದಲ್ಲಿರುವ ಎರಡನೇ ಮಗುವಿನ ಲಿಂಗವನ್ನು ಬಹಿರಂಗಪಡಿಸಿದ್ದಾರೆ. ಅಮೆರಿಕದ ಸಂದರ್ಶಕಿ...

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಶಿಫ್ಟ್

newsics.com ನವದೆಹಲಿ:‌ ಲಂಡನ್ʼನ ಲಾರ್ಡ್ಸ್ʼನಲ್ಲಿ ನಡೆಯಬೇಕಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರವಾಗಿದೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ (ಮಾ.8) ಈ ಮಾಹಿತಿ ನೀಡಿದ್ದಾರೆ....

ಗುಜರಾತ್, ರಾಜಸ್ಥಾನದ ಮಾಜಿ ರಾಜ್ಯಪಾಲ ಅನ್ಶುಮಾನ್ ಸಿಂಗ್ ನಿಧನ

newsics.com ಲಕ್ನೋ: ರಾಜಸ್ಥಾನ ಮತ್ತು ಗುಜರಾತಿನ ಮಾಜಿ ರಾಜ್ಯಪಾಲ, ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅನ್ಶುಮಾನ್ ಸಿಂಗ್ (85) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ (ಮಾ.8) ಲಕ್ನೋದಲ್ಲಿ ಕೊನೆಯುಸಿರೆಳೆದರು. 1999-2003ರ ನಡುವೆ...
- Advertisement -
error: Content is protected !!