newsics.com
ಚಂಢೀಗಡ: ಹರ್ಯಾಣದ ಸೋನಿಪತ್ ನಲ್ಲಿ ಅತ್ಯಂತ ಭೀಕರ ಕೃತ್ಯ ನಡೆದಿದೆ. ತಾಯಿಯ ಎದುರಿನಲ್ಲಿ ಅವರ ಇಬ್ಬರು ಮಕ್ಕಳ ಮೇಲೆ ನಾಲ್ಕು ಮಂದಿ ದುರುಳರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಬಳಿಕ ಮಕ್ಕಳನ್ನು ಹತ್ಯೆ ಮಾಡಿದ್ದಾರೆ.
ನನ್ನ ಮಕ್ಕಳು ಸಹಾಯಕ್ಕಾಗಿ ಮೊರೆ ಇಡುತ್ತಿದ್ದರು. ನಾನು ಅಶಕ್ತಳಾಗಿದ್ದೆ. ದುಷ್ಕರ್ಮಿಯೊಬ್ಬ ಕೋಣೆಯ ಮೂಲೆಯೊಂದರಲ್ಲಿ ನನ್ನನ್ನು ಹಿಡಿದಿಟ್ಟಿದ್ದ. ನನ್ನ ಮಕ್ಕಳ ಮೇಲೆ ದುರುಳರು ಅತ್ಯಾಚಾರ ಎಸಗುತ್ತಿದ್ದರು. ಅವರು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಲಾಗಿದ್ದು. ದುರುಳರು ಅವರನ್ನು ಹತ್ಯೆ ಮಾಡಿದ್ದಾರೆ