ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೇಬಲ್ ಟಿವಿ ಶುಲ್ಕ ಪರಿಷ್ಕರಿಸಿದೆ. ಹೊಸ ದರ ಆದೇಶದ ಅನ್ವಯ ಗ್ರಾಹಕರು 130 ರುಪಾಯಿಗೆ 200 ಚಾನಲ್ಗಳನ್ನು ವೀಕ್ಷಣೆ ಮಾಬಹುದಾಗಿದೆ .
ಈ ಪ್ಯಾಕೇಜ್ನಲ್ಲಿ ಕಡ್ಡಾಯವಾಗಿ ನೀಡಬೇಕಿರುವ ಪ್ರಸಾರ ಭಾರತಿ ಚಾನಲ್ ಗಳನ್ನು ಹೊರಗಿಡಲಾಗಿದೆ. ಈ ಮೊದಲು 130 ರೂಪಾಯಿಗೆ ನೂರು ಚಾನಲ್ಗಳ ಪ್ಯಾಕೇಜ್ ಮಾತ್ರ ನೀಡಲಾಗುತ್ತಿತ್ತು ಮತ್ತು ಪ್ರಸಾರ ಭಾರತಿ ಚಾನೆಲ್ ಗಳು ಕಡ್ಡಾಯವಾಗಿತ್ತು.
ಕೇಬಲ್ ಟಿವಿ ಶುಲ್ಕ ಪರಿಷ್ಕರಣೆ, 130 ರೂ.ಗೆ 200 ಚಾನಲ್ ಲಭ್ಯ
Follow Us