ಬಳಸಿ ಬಿಸಾಡುವ ಕಪ್’ಗಳಲ್ಲಿ ಟೀ, ಕಾಫಿ ಕುಡಿವ ಮುನ್ನ ಯೋಚಿಸಿ

newsics.com ನವದೆಹಲಿ: ಬಳಸಿ ಬಿಸಾಡುವ ಪೇಪರ್ ಅಥವಾ ಪ್ಲಾಸ್ಟಿಕ್ ಕಪ್’ಗಳಲ್ಲಿ ಚಹಾ, ಕಾಫಿಯಂತಹ ಬಿಸಿ ಪಾನೀಯ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ಅಧ್ಯಯನವೊಂದು ಹೇಳಿದೆ.ಪ್ರತಿದಿನ ಇಂತಹ ಕಪ್’ಗಳಲ್ಲಿ ಟೀ ಕುಡಿಯುವುದರಿಂದ 75,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹ ಸೇರುತ್ತವೆ ಎನ್ನುವುದು ಖರಗ್’ಪುರ ಐಐಟಿ ನಡೆಸಿದ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಪೇಪರ್ ಲೋಟಗಳಲ್ಲಿ ಬಿಸಿ ದ್ರಾವಣ ಹಾಕಿದಾಗ ಸೂಕ್ಷ್ಮವಾದ ಪ್ಲಾಸ್ಟಿಕ್ ಕಣಗಳು ಮತ್ತು ವಿಷಕಾರಿ ಅಂಶಗಳು ದೇಹ ಪ್ರವೇಶಿಸುತ್ತವೆ ಎನ್ನುವ ಅಂಶ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಬಳಸಿ ಬಿಸಾಡುವ … Continue reading ಬಳಸಿ ಬಿಸಾಡುವ ಕಪ್’ಗಳಲ್ಲಿ ಟೀ, ಕಾಫಿ ಕುಡಿವ ಮುನ್ನ ಯೋಚಿಸಿ