4 ವರ್ಷದ ಬಾಲಕಿ ಮೇಲೆ ಡಿಜಿಟಲ್ ರೇಪ್

newsics.com ನವದೆಹಲಿ: ನಾಲ್ಕು ವರ್ಷದ ಬಾಲಕಿ ಮೇಲೆ ಶಾಲೆಯಲ್ಲಿ ಡಿಜಿಟಲ್ ಅತ್ಯಾಚಾರ ಎಸಗಲಾಗಿದೆ. ಬಾಲಕಿ ಡಿಜಿಟಲ್ ಅತ್ಯಾಚಾರದ ಬಗ್ಗೆ ತನ್ನ ಪೋಷಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಬದಲಾಗಿ ಬಾಲಕಿ ತನ್ನ ದೇಹದಲ್ಲಿ ತುರಿಕೆ ಎಂದು ಹೇಳಿದ್ದಳು. ಆಗ ಪೋಷಕರು ವೈದ್ಯರ ಬಳಿ ಕರೆದೊಯ್ದಾಗ ಬಾಲಕಿ ಘಟನೆಯನ್ನು ವಿವರಿಸಿದ್ದಾಳೆ. ತನ್ನ ಮಗಳ ಮೇಲೆ ಸೆಪ್ಟೆಂಬರ್ 7 ರಂದು ಶಾಲೆಯಲ್ಲಿ ಡಿಜಿಟಲ್ ಅತ್ಯಾಚಾರ ನಡೆದಿದೆ. ಶಾಲೆಯ ಬಾತ್ ರೂಂನಲ್ಲಿ ಯುವಕನೊಬ್ಬ ತನ್ನ ಮಗಳೊಂದಿಗೆ ಡಿಜಿಟಲ್ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ … Continue reading 4 ವರ್ಷದ ಬಾಲಕಿ ಮೇಲೆ ಡಿಜಿಟಲ್ ರೇಪ್