newsics.com
ಪಂಜಾಬ್: ಲೂಧಿಯಾನ ಮೂಲದ ಬೀದಿ ವ್ಯಾಪಾರಿಯೊಬ್ಬರು ಚಿನ್ನದ ಸ್ಪ್ರಿಂಕ್ಲ್ಸ್ ಹೊಂದಿರುವ ವೆಜ್ ಬರ್ಗರ್ ಅನ್ನು 999 ರೂಪಾಯಿಗೆ ಮಾರುತ್ತಿದ್ದಾರೆ.
ಯಾರು ಈ ಬರ್ಗರ್ ಅನ್ನು ಐದು ನಿಮಿಷಗಳಲ್ಲಿ ತಿಂದು ಮುಗಿಸುತ್ತಾರೋ ಅವಾರಿಗೆ ಅದನ್ನು ಉಚಿತವಾಗಿ ನೀಡುವುದರ ಜೊತೆಗೆ 999 ರೂ. ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಬರ್ಗರ್ ಅನ್ನು ತರಕಾರಿಗಳು, ಡ್ರೈ ಫ್ರುಟ್ಸ್, ಸಾಸ್ ಮತ್ತು ಇತರ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ.