Monday, August 2, 2021

ವಾದ್ರಾ ನಿರೀಕ್ಷಣಾ ಜಾಮೀನು ವಜಾಕ್ಕೆ ಮನವಿ: ಇಂದು ವಿಚಾರಣೆ

Follow Us

ನವದೆಹಲಿ:  ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುವಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿದ ಮನವಿ ವಿಚಾರಣೆ ಇಂದು ನಡೆಯಲಿದೆ. ದೆಹಲಿ ಹೈಕೋರ್ಟ್ ಈ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ವಾದ್ರಾ ಮತ್ತು  ಮನೋಜ್ ಅರೋರಾ ಅವರಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ.

ಮತ್ತಷ್ಟು ಸುದ್ದಿಗಳು

Latest News

ಭಾರತೀಯ ಮೂಲದ ವಿದ್ಯಾರ್ಥಿ ಚೀನಾದಲ್ಲಿ ಶವವಾಗಿ ಪತ್ತೆ

newsics.com ಚೀನಾ: ಭಾರತೀಯ ಮೂಲದ ವಿದ್ಯಾರ್ಥಿ ಚೀನಾದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ವರದಿ ತಿಳಿಸಿದೆ. ಬಿಹಾರದ ಅಮನ್ ನಾಗ್ಸನ್( 20)‌ ಮೃತ ವಿದ್ಯಾರ್ಥಿ. ಅಮನ್ ಟಿಯಾಂಜಿನ್ ನಗರದ ವಿಶ್ವವಿದ್ಯಾಲಯವೊಂದರಲ್ಲಿ...

ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಇಲ್ಲ- ಕೇಂದ್ರ ಸ್ಪಷ್ಟನೆ

newsics.com ನವದೆಹಲಿ: ದೇಶದ ರೈತರ‌ ಸಾಲ ಮನ್ನಾ ಮಾಡುವ‌ ಯಾವುದೇ ಪ್ರಸ್ತಾಪ ಕೇಂದ್ರದ ಮುಂದೆ ಇಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್​ ಕರದ್​ ಸ್ಪಷ್ಟನೆ ನೀಡಿದ್ದಾರೆ. ಬಡ ರೈತರ ಹಿತ...

2 ಲಕ್ಷ ರೂ.ಗೆ ಮಾರಾಟವಾದ 90 ಪೈಸೆಯ ಚಮಚ

newsics.com ಲಂಡನ್: 90 ಪೈಸೆಗೆ ಖರೀದಿಸಿದ ಚಮಚವೊಂದು ಹರಾಜಿನಲ್ಲಿ 2ಲಕ್ಷರೂ. ಗೆ ಮಾರಾಟವಾಗಿದೆ. ವ್ಯಕ್ತಿಯೊಬ್ಬರು ಲಂಡನ್​ನ ಬೀದಿಯಲ್ಲಿ ಸೊಟ್ಟಗಾದ ಹಳೇ ಸ್ಪೂನ್ ಒಂದನ್ನು 90 ಪೈಸೆಗೆ ಖರೀದಿಸಿದ್ದರು. ಖರೀದಿಸಿದ ವ್ಯಕ್ತಿಗೇ ಚಮಚ ವಿಚಿತ್ರವಾಗಿ ಕಂಡು ಆನ್ಲೈನ್...
- Advertisement -
error: Content is protected !!