ಗದಗ: ಜಿಲ್ಲೆಯ ಯೋಧರೊಬ್ಬರು ಗುರುವಾರ ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದಾರೆ.
ಜಿಲ್ಲೆಯ ಹೊಳೆಯಾಲೂರು ಸಮೀಪದ ಕರಮುಡಿ ಗ್ರಾಮದ ವೀರೇಶ್ ಕುರತ್ತಿ ಹುತಾತ್ಮ ಯೋಧ. ಈಬ ವೀರೇಶ್ ಅವರ ಕುಟುಂಬ ಸದಸ್ಯರು ಗದಗ ಬಳಿಯ ಹಟಲಗೇರಿ ನಾಕಾದಲ್ಲಿ ವಾಸವಿದ್ದಾರೆ. ವೀರೇಶ್ ಅವರ ಪಾರ್ಥಿವ ಶರೀರ ನಾಳೆ ಅಥವಾ ನಾಡಿದ್ದು ಸ್ವಗ್ರಾಮ ತಲುಪುವ ನಿರೀಕ್ಷೆ ಇದೆ.
ಕಾಶ್ಮೀರದಲ್ಲಿ ಗದಗಿನ ಯೋಧ ಹುತಾತ್ಮ
Follow Us