ನಾಳೆ ಮಲ್ಟಿಪ್ಲೆಕ್ಸ್‌, ಥಿಯೇಟರ್‌ಗಳಲ್ಲಿ 75 ರೂ.ಗೆ ಸಿನಿಮಾ ವೀಕ್ಷಿಸಿ

newsics.com ಬೆಂಗಳೂರು: ರಾಷ್ಟ್ರೀಯ ಸಿನಿಮಾ ದಿನಾಚರಣೆ 2022ರ ಅಂಗವಾಗಿ ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಹೊರತುಪಡಿಸಿ ದೇಶದಾದ್ಯಂತ ನಾಳೆ(ಸೆ.23) ಕೇವಲ 75 ರೂ.ಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಿಸಬಹುದು. ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ) ಟ್ವೀಟ್ ಮೂಲಕ ಈ ಮಾಹಿತಿ‌ ನೀಡಿದೆ. ಮೂರು ರಾಜ್ಯಗಳನ್ಜು ಹೊರತುಪಡಿಸಿ ದೇಶದ ಯಾವುದೇ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ನಾಳೆ ಒಂದು ದಿನಕ್ಕೆ ಸೀಮಿತವಾಗಿ 75 ರೂ. ನೀಡಿ ಯಾವುದೇ ಸಿನಿಮಾ ನೋಡಬಹುದು. ಚಿತ್ರಮಂದಿರಗಳಿಗೆ ಕೊರೋನಾ ಬಳಿಕ ಹೆಚ್ಚು ಜನರು ಬರುತ್ತಿಲ್ಲವಾದ್ದರಿಂದ ಹಾಗೂ ಚಿತ್ರಮಂದಿರಗಳ … Continue reading ನಾಳೆ ಮಲ್ಟಿಪ್ಲೆಕ್ಸ್‌, ಥಿಯೇಟರ್‌ಗಳಲ್ಲಿ 75 ರೂ.ಗೆ ಸಿನಿಮಾ ವೀಕ್ಷಿಸಿ